ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಳಗಿ ತಾಲೂಕ್ ಘಟಕದ ಅಧ್ಯಕ್ಷರಾಗಿ ಸಂತೋಷ ಕಲಮುಡ್ಕರ್ ಅವರು ಅ ವಿರೋಧವಾಗಿ ಆಯ್ಕೆಯಾದರು.
ಸಂತೋಷ ಕಲಮುಡ್ಕರ್ (ಅಧ್ಯಕ್ಷರು )ಬಸವಂತರಾಯಿ (ಪ್ರಧಾನ ಕಾರ್ಯದರ್ಶಿ) ಜಯಶ್ರೀದೇವಿ (ಉಪ ಅಧ್ಯಕ್ಷರು )ಪಿತಾoಬರಾವ್ (ಉಪ ಅಧ್ಯಕ್ಷರು )ಮಹಮ್ಮದ್ ಯೂಸುಫ್ ಖಾನ್ (ಖಜಾಂಚಿ )ವಿರೋಧವಾಗಿ ಆಯ್ಕೆ ಯಾಗಿದ್ದಾರೆ
ಈ ವೇಳೆಯಲ್ಲಿ ಸಂಘದ ನೂತನ ಅಧ್ಯಕ್ಷರು ಸಂತೋಷ ಕಲಮುಡ್ಕರ್ ಮಾತನಾಡಿ 18ವರ್ಷದ ಸೇವಾ ಅವಧಿಯಲ್ಲಿ ಇದೀಗ ಸಂಘದ ಅಧ್ಯಕ್ಷರಾಗಿ ಶಿಕ್ಷಕರ ಸೇವೆ ಸಲ್ಲಿಸಲು ಅವಕಾಶ ದೊರೆತಿರುವದು ಸಂತಸ ತಂದಿದೆ.
ಸಮಸ್ಯೆ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುವ ಮೂಲಕ ಶಿಕ್ಷಕರ ಏಳಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವದು ಇಂದು ಮಾತನಾಡಿ ತಿಳಿಸಿದರು.
ವರದಿ: ರಮೇಶ್ ಎಸ್ ಕುಡಹಳ್ಳಿ
