ಹುಕ್ಕೇರಿ ಗುಡಸ ಗ್ರಾಮದ ನೆರ್ಲಿ ತೋಟದಲ್ಲಿ ಪರಮ ಪೂಜ್ಯ ಸದ್ಗುರು ಶ್ರೀ ಈಶ್ವರಾನಂದ ಭಾರತಿ ಮಹಾಸ್ವಾಮಿಗಳ ಕೃಪಾಶಿರ್ವಾದದಿಂದ ಈ ವರ್ಷವು 14ನೇ ವರ್ಷದ ವಿಶ್ವ ವೇದಾಂತ ಪರಿಷತ್ತು. ಜಾತ್ರಾ ಮಹೋತ್ಸವ ಹಾಗೂ ಪರಮ ಪೂಜ್ಯ ಬ್ರ. ಲೀ. ಶ್ರೀ ಈಶ್ವರಾನಂದ ಭಾರತಿ ಮಹಾಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರನೊತ್ಸವವನ್ನು ಆಚರಿಸಲಾಯಿತು ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಸುಕ್ಷೇತ್ರ ಇಂಚಲ ಇವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಪೀಠಾಧ್ಯಕ್ಷ ರಾಧ ಮಾತೋ ಶ್ರೀ ಶಿವ ಶರಣಿ ಗಿತಮ್ಮಾ ತಾಯಿಯವರ ಸದ್ದಿಚ್ಛೆಯು ಮೇರಿಗೆ ಸಕಲ ಕಾರ್ಯಕ್ರಮಗಳನ್ನು ಜರುಗಿಸಲಾಗಿತು ಜಗದ್ಗುರು ಶ್ರೀ ಶ್ರೀ ಶ್ರೀ. ಡಾII ಶಿವಾನಂದ ಭಾರತಿ ಮಹಾಸ್ವಾಮಿಗಳವರ ತುಲಾಭಾರ ಹಾಗೂ ಸವರ್ಣ ಕಿರೀಟ ಮಹಾಪೂಜೆಯುನ್ನು ನೆರವೆರಿಸಲಾಯಿತ್ತು ಶ್ರೀ ಸಿದ್ದಯ್ಯ ಹಿರೆದುಠ ಇದರಿಂದ ರುದ್ರಾಭಿಷ ಭಿಷೇಕ ಶ್ರೀ ಸಿದ್ದಾರೂಢರ ಚರಿತ್ರೆ ಸಾಮೋಹಿಕ ಪಾರಾಯಣ ವೆದಾಂತ ವೇದಿಕೆಯ ಉದ್ಘಾಟನೆ ಹಾಗೂ ಆರತಿ ಹಾಗೂ ಅಂಬಲಿ ಕುಂಭಗಳನ್ನು ಸಕಲ ವಾದ್ಯಗಳಿಂದ ಬರಮಾಡಿಕೊಂಡು ಮಹಾಮಂಗಳಾರುತಿ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಏಸಸ್ಸು ಗೊಂಡಿತ್ತು
ಈ ಸಂಧರ್ಭದಲ್ಲಿ ಶ್ರೀ. ಅತ್ಯಾನಂದ ಮಹಾಸ್ವಾಮಿಗಳು ಗೊಕಾಕ ಶ್ರೀ. ಸದಾನಂದ ಮಹಾಸ್ವಾಮಿಗಳು ಮಂಟೂರ. ಶ್ರೀ ನಿಜಗುಣ ದೇವರು ಹುಂಚಾಳ ಪಿ ಜಿ. ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಜಂಗಟಿಹಾಳ. ಶ್ರೀ ಪ್ರಭು ದೇವರ. ಶ್ರೀ ಕೃಷ್ಟಾ ನಂದ ಮಹಾಸ್ವಾಮಿಗಳು. ಶ್ರೀ ರೆಕಾತಾಯಿಯವರು ಕೋಟಾಬಾಗಿ ಶ್ರೀ ಸತ್ತೇಪ್ಪ ಶರಣರು ಭೀಮಾನಂದ ಮಹಾಸ್ವಾಮಿಗಳು. ಆತ್ಮಾನಂದ. ಪಕೀರೇಶ್ವರ ಮಾರುತಿ ಶರಣರ ಶಶಿಕಾಂತ ಗುರೂಜಿ ಚೋನಪ್ಪ ಪೂಜೇರಿ ನೇಸರಗಿ ಸಕಲ ಭಕ್ತರು ಮುರಕಿ ಭಾವಿ ಸಕಲ ಭಕ್ತರು ಹೊಸಕೋಟಿ ಶಿಕ್ಷಕರ ವೃಂದ ಸಕಲ ನೆರ್ಲಿ ತೋಟದ ಸರ್ವ ಸದ್ಬಕ್ತರು ಸಮಸ್ತ ಸದ್ಬಕ್ತ ಮಂಡಳಿ ಶ್ರೀ ಶಿದ್ದಾರೊಡ ಮಠ ಸುಕ್ಷೇತ್ರ ನೆರ್ಲಿತೋಟ ಗುಡಸ ಮತ್ತಿತ್ತರು ಉಪಸ್ಥಿಧರಿದ್ದರು.
