ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾ ಅಧ್ಯಕ್ಷ ಅಣವೀರ ಹೆಬ್ಬಾಳ ಬಣದ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ತಾಲೂಕಿನ ಚಿಂಚೋಳಿ (ಎಚ್) ಗ್ರಾಮ ಘಟಕ ಅಧ್ಯಕ್ಷರಾಗಿ ಮಲ್ಲಿನಾಥ ತೇಲಿ, ಅವರನ್ನು ನೇಮಕ ಮಾಡಲಾಯಿತು ಎಂದು ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಗೌರವಾಧ್ಯಕ್ಷರಾದ ರಾಚಣ್ಣ ಸಾವು ರ್ರ್ಯಾಕ, ಉಅಧ್ಯಕ್ಷ ಶಮ್ಮಿ ಫತೆಕ್,ಮಶಾಕ್ ಪಟೇಲ್, ರಾಜಣ್ಣ ಸಲಗರ್,ರೈತ ಸಂಘ ಮುಖಂಡ ರಮೇಶ್ ಹೆಬ್ಬಾಳ್, ಮಲ್ಲು ಪಾಟೀಲ್, ಜಗನಾಥ್ ತೇಲಿ, ಹರೀಶ್ ಸಿಂಗೆ, ರಾಮು ಪವಾರ,ಮಲ್ಲು ಹೂಗಾರ್, ಮಹೇಶ್ ಚಿಂಚೋಳಿ, ಅಶೋಕ ಪೂಜಾರಿ,ವಿರೇಶ್ ಕಲಶಟ್ಟಿ,ನಾಗಬಸು ಚೀದ್ರಿ,ತುಷಾರ ವಸ್ತ್ರದ,ಬಸವರಾಜ ರೇವೂರ, ಜಗನ್ನಾಥ ತಂಗಡಗಿ ರಮೇಶ ಹುಲ್ಲೂರ, ಚಂದ್ರಶೇಖರ ತಂಗಡಗಿ,ಅಶೋಕ ರೂಗಾಂಡ, ವೀರಣ್ಣ ರತ್ನಶೆಟ್ಟಿ, ನಾಗರಾಜ ಶಿವನಾರ,ಇನ್ನು ಅನೇಕ ರೈತರ ಉಪಸ್ತಿರಿದರು.
ವರದಿ ರಮೇಶ್ ಎಸ್ ಕುಡಹಳ್ಳಿ
