ಸಿಂದಗಿ ತಾಲೂಕಿನ ರಾಂಪುರ್ ಪಿ.ಜಿ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಣೆ

ಸಿಂದಗಿ: ತಾಲೂಕಿನ ರಾಂಪುರ್ ಪಿ.ಜಿ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಕೃತಿಯ ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬಸವಣ್ಣನವರ ವೃತ್ತದ ಜೊತೆಗೆ ಕನಕದಾಸರ ಕೃತಿ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸರ್ಕಲ್ ಒಳಗೊಂಡು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಂಪುರ್ ಗ್ರಾಮದ ಹಿರಿಯರಾದ ಗುಲಾಬ್ ಚಟ್ಟರ್ಕಿ, ಈರಯ್ಯ ಕರ್ಪೂರ್ ಮಠ, ಚೆನ್ನಯ್ಯ ಮಠ, ಸಿದ್ದಲಿಂಗ ದೊಡಮನಿ, ಮುತ್ತಪ್ಪ ಬೆನಕಟಗಿ, ರವಿ ಗೋಲಗೇರಿ, ದತ್ತು ಬಿಸ್ನಾಳ್, ಯಶವಂತ ಹೊಸಮನಿ ಸೇರಿದಂತೆ ಟಿಪ್ಪು ಕ್ರಾಂತಿ ಸೇನೆಯ ಬಳಗದ ಗ್ರಾಮದ ಎಲ್ಲಾ ಯುವಕರು ಉಪಸ್ಥಿತರಿದ್ದರು.

error: Content is protected !!