ಕೆಡಿಪಿ ಸಭೆ ಚರ್ಚೆ ರೈತರಪರ ಕಾಳಜಿ ಬರೀ ರಾಜಕೀಯ ಘೋಷಣೆ ಪೇಪರ್ ಹೆಡ್ಲೈನ್ ಆಗದಿರಲಿ SDPI ನಾಯಕ

ಬೀದರ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಹುಮನಾಬಾದ ತಾಲೂಕಿನ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಶಾಸಕರು ಮತ್ತು ವಿಧಾನ ಪರಿಷತ್ ಸದ್ಯಸರು ತಮ್ಮ ಅನುದಾನದಲ್ಲಿ ಕಾರ್ಖಾನೆಗೆ ಕೋಟಿಗಟ್ಟಲೆ ಹಣ ನೀಡಿ ಕಾರ್ಖಾನೆ ಪುನರ್ ಆರಂಭಿಸುವ ಆಶ್ವಾಸನೆ ನೀಡಿದ್ದಾರೆ,

 

ನಾಯಕರು ರೈತರ ಮೇಲೆ ತೋರಿಸಿದ ಕರುಣೆ ಮತ್ತು ಭರವಸೆ ಕೇವಲ ರಾಜಕೀಯ ಘೋಷಣೆಗೆ ಹಾಗೂ ನ್ಯೂಸ್ ಗಳ ಹೆಡ್ಲೈನ್ ಗೆ ಮಾತ್ರ ಸೀಮಿತ ವಾಗದೆ ಕಾರ್ಯರೂಪಕ್ಕೆ ತಂದು ಕಾರ್ಖಾನೆ ಪ್ರಾರಂಭಿಸಿ ತಾಲೂಕಿನ ರೈತರನ್ನ ಉಳಿಸಬೇಕೆಂದು SDPI ಜಿಲ್ಲಾಧ್ಯಕ್ಷ ಶೇಕ್ ಮಕ್ಸುದ್ ಆಗ್ರಹಿಸಿದ್ದಾರೆ.

error: Content is protected !!