ರಾಜ್ಯ ಸರ್ಕಾರಿ ನೌಕರರ ಸಂಘಯಿಂದ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಗೌರವ

 

ಇಂದು ರಾಜ್ಯ ಸರ್ಕಾರಿ ನೌಕರರ ಸಂಘಯಿಂದ ಆಯ್ಕೆ ಆದ ಸದಸ್ಯರನು ಸನ್ಮಾನ ಸಲಾಯಿತು ಮತ್ತು ಬಿಇಒ  ಬೀದರ್ ಹಾಗು ಬೀದರ್ ತಾಲೂಕಿನ ಅಕ್ಷರ ದಾಸೋಹ ಆಧಿಕಾರಿಗಳು ಮತ್ತು ಇ ಸಿ ಒ ರವರು ಸನ್ಮಾನ ಮಾಡಲಾಯಿತು ಬೀದರ್ ಜಿಲ್ಲೆಯ ವಿಜ್ಞಾನ ಸಹಾಯಕರು ಮತ್ತು ಡಿ ದರ್ಜೆ ನೌಕರರು ಸಂಘ ವತಿಯಿಂದ ಸನ್ಮಾನ ಮಾಡಲಾಯಿತು

ಬೀದರ್ ಜಿಲ್ಲೆಯ ವಿಜ್ಞಾನ ಸಹಾಯಕರು ಮತ್ತು ಡಿ ದರ್ಜೆ ನೌಕರರ ಸಂಘ

ಅಧ್ಯಕ್ಷತೆ :- ಅಶೋಕ ಹೊಸಮನಿ

ಗೌರವಾಧ್ಯಕ್ಷ :- ಕವಿತಾ

ಉಪಾಧ್ಯಕ್ಷರು:- ಸಯ್ಯದ್ ರಫೀಕ್

ಕಾರ್ಯದರ್ಶಿ:- ಶರಣು

ಉಪಾಕಾರ್ಯದರ್ಶಿ :- ಸುಜಾತಾ

ಸಂಚಾಲಕರು :- ರವಿರಾಜ

ಖಜಾಂಚಿ:- ಶಿವಪುತ್ರ

ಸದಸ್ಯರು:- ಸಚಿನ್

ರಾಬಿನ್

ನವೀನ್

ಅನಿಲ್

ರಾಮರಾವ್

ಮೋಹಿದ

ಶಾಂತಮ್ಮ

ಗೀತಾ

ಶಿಲ್ಪಾ

ಮಹಾದೇವಿ

ರಫೀಯಾ ಬೇಗಂ

ಝರಿನಾ ಬೇಗಂ

 

ವರದಿ : ಜಾನ್ಸನ್ ಉಜನಿ 

error: Content is protected !!