ಭೀಕರ ರಸ್ತೆ ಅಪಘಾತ ಇಬ್ಬರು ಸಾವು

ವಿಜಯಪುರ ಬ್ರೇಕಿಂಗ್:

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಘಟನೆ

ಸಾಗರ ಬೈಚದಾಳ್ 21, ಸುದೀಪ ಗುದ್ದಿ 20

ಬೈಕ್ ಗೆ ಹಿಂಬದಿಯಿಂದ ಸರ್ಕಾರಿ ಬಸ್ ಡಿಕ್ಕಿ, ಸಾವು

ಮೃತಪಟ್ಟಿರುವ ದೇಹಗಳು ಸರ್ಕಾರಿ ಆಸ್ಪತ್ರೆಗೆ ರವಾನೆ

ಬಸವನಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

 

ವರದಿ : ದೌಲಪ್ಪ ಮನಗೂಳಿ 

error: Content is protected !!