ರಾಯಚೂರು : ನಗರದ ಬಂಗೀಕುಂಟದಲ್ಲಿ ಖಧೀರ ಎಂಬ ವ್ಯಕ್ತಿಯ ಮರ್ಡರ್…
ಸ್ಥಳಕ್ಕೆ ಬೇಟಿ ನೀಡಿದ ಡಿ.ವೈಎಸ್.ಪಿ ಹೆಚ್.ಸತ್ಯನಾರಾಯಣ ರಾವ್ ಪರಿಶೀಲನೆ.
ಸದರ ಬಜಾರ ಪೋಲೀಸ್ ಠಾಣೆಯ ಸಿ.ಪಿ.ಐ ಹಾಗೂ ಪೋಲೀಸ್ ಸಿಬ್ಬಂಧಿಗಳು ಉಪಸ್ಥಿತಿ.
ಬಂಗೀಕುಂಟದಲ್ಲಿ ಭಯದ ವಾತಾವರಣ,
ಭಯದ ಅಂಚಿನಲ್ಲಿ ನಗರದ ಸಾರ್ವಜನಿಕರು.
ವರದಿ : ಗಾರಲದಿನ್ನಿ ವೀರನ ಗೌಡ