ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಯ ಕಾರ್ಯಕರ್ತೆಯರ್ ಮತ್ತು ಸಹಾಯಕಿಯರ್ ಖಾಲಿ ಇರುವ ಹುದ್ದೆಗೆ ಅರ್ಜಿ ಎನ್ನು ಕರೆಯಲಾಗಿದು ಆಸಕ್ತಿ ಇದವರು ಖಾಲಿ ಇರುವ ಜಾಗಗಳಿಗೆ ಆನ್ಲೈನ್ ಮುಕಾಂತರ್ ಅರ್ಜಿ ಹಾಕಬಹುದು ಎಂದು ಶಿಶು ಯೋಜನಾಧಿಕಾರಿಗಳು ಹುಕ್ಕೇರಿ ಇವರು ಪ್ರಕಟಣೆಯನ್ನು ಹೊರಡಿಸ್ ಲಾಗಿದೆ ಹೆಚ್ಚಿನ ಮಾಹಿತಿಗಾಗಿ https:/karnemakaone.kar.nic/abcd/ ಅನ್ನು ಸಂಪರ್ಕಿಸಿ ಓರ್ ಹ ಶಿಶು ಯೋಜನಾಧಿಕಾರಿಗಳು ಹುಕ್ಕೇರಿ ಸಂಪರ್ಕಿಸಿ…..