ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಹಾಗೂ ಸುರುಪುರ ಪೊಲೀಸ್ ಉಪ ವಿಭಾಗ ಮತ್ತು ನಾರಾಯಣಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಮಾರಂಭ ಹಮ್ಮಿಕೊಂಡಿದ್ದು ಇದರಲ್ಲಿ ಯಾದಗಿರಿ ಜಿಲ್ಲೆಯ ಯಾದಗಿರಿ ಜಿಲ್ಲಾ ಅಧಿಕಾರಿಯಾದ ಸುಶೀಲ b ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಪೃಥ್ವಿಕ ಶಂಕರ್ ಡಿವೈಎಸ್ಪಿ ಯಾದ ಜಾವಿದ ಇನಾಂದಾರ್ ಹಾಗೂ ಹುಣಸಗಿ ತಾಲೂಕಿನ ತಹಸಿಲ್ದಾರ್ ಆದ ಬಸಲಿಂಗಪ್ಪ ನಾಯ್ಕೋಡಿ ಮತ್ತು ಹುಣಸಗಿ ತಾಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ನಾಯಕ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು