ವಜ್ಜಲ್ ಗ್ರಾಮದಲ್ಲಿ ಸುಮಾರು 28 ವರ್ಷಗಳಿಂದ ನಡೆಯುತ್ತಿದ್ದ ನಕಲಿ ಡಾಕ್ಟರ್ ಆಸ್ಪತ್ರೆ ಮೇಲೆ ಅಧಿಕಾರ ದಾಳಿ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಸುಮಾರು 28 ವರ್ಷಗಳಿಂದ ಏನೂ ಸರ್ಟಿಫಿಕೇಟ್ ಇಲ್ಲದೆ ಕ್ಲಿನಿಕ್ and ರಕ್ತ ತಪಾಸಣಾ ಕೇಂದ್ರ ಮಾಡಿ RMP ಡಾಕ್ಟರ್ ಆಗಿ ಮುಗ್ಧ ಜನರಿಗೆ ಹೈ ಡೋಸ್ ಇಂಜೆಕ್ಷನ್ ಕೊಟ್ಟು ಅಮೌಂಟ್ ಜಾಸ್ತಿ ತಗೊಂಡು ಮಾಡುತ್ತಿರುವ ಸಂಗಣ್ಣ ವಜ್ಜಲ್ ಅನ್ನುವವರು ಮಾಡಿದ್ದಾರೆ ಆರೋಗ್ಯ ಅಧಿಕಾರಿಗಳಾದ ಟಿಹೆಚ್ಓ ಡಾ.ರಾಜವೆಂಕಟಪ್ಪ ನಾಯಕ ( THO ) ಇವರಿಗೆ ಭೇಟಿ ನೀಡಿ ಸೀಜ್ ಮಾಡಿದ್ದಾರೆ

error: Content is protected !!