ಕಾಳಗಿ ತಾಲೂಕಿನ ರಟಕಲ್ ಗ್ರಾಮ ಪಂಚಾಯತ ವತಿಯಿಂದ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆಯನು.ದಿನಾಂಕ. 17.12.2025.ರಂದು. ರಟಕಲ್ ಗ್ರಾಮದ ಪ್ರೌಢಶಾಲೆಯಲ್ಲಿ ಜರುಗಿತು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಪ. ಬಿ. ಮಾಳಗೆ. ಶಾಲೆಯ ಮುಖ್ಯಗುರುಗಳಾದ. ಶ್ರೀಮತಿ ಶಶಿಕಲಾ. ಮೇಡಂ. ಮತ್ತು ಗ್ರಾಮ ಪಂಚಾಯತ್ ಅಭಿರುದ್ದಿ ಅಧಿಕಾರಿಗಳಾದ ಜ್ಞಾನದೇವ. ಹೊಳ್ಳಕರ್. ಎಸ. ಡಿ. ಎಮ್.ಸಿ ಅಧ್ಯಕ್ಷರಾದ. ವೀರೇಶ್. ಬುಕಟಗಿ ಮತ್ತು ಗ್ರಾಮಸ್ಥರು ಮತ್ತು ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು.
ವರದಿ : ರಮೇಶ್ ಕುಡಹಳ್ಳಿ
