ಕಾಳಗಿ : ತಾಲೂಕಿನ ಸೂಗೂರು ಕೆ ಗ್ರಾಮದಲ್ಲಿ ಶ್ರೀ ವೆಂಕಟೇಶ್ ಸ್ವಾಮಿ ದೇವಸ್ಥಾನ ಡಿ. 30ರಂದು ವೈಕುಂಠ ಏಕಾದಶಿ ಮಹಾಪೂರ್ವ ಜರಗಲಿದೆ ದೇವಸ್ಥಾನ ಸಂಚಾಲಕರ ಕೃಷ್ಣದಾಸ ಮಹಾರಾಜರು ತಿಳಿಸಿದರು.
ಆ ದಿನ ಬೆಳೆಗ್ಗೆ 6ಗಂಟೆ ಯಿಂದ ರಾತ್ರಿ 8ಗಂಟೆ ವರೆಗೆ ಮತ್ತು ಡಿ. 31ರಂದು ರಾತ್ರಿ 8ಗಂಟೆ ವರೆಗೆ ವೈಕುಂಠ ದ್ವಾರದರ್ಶನ ಮತ್ತು ದ್ವಾದಶಿ ವಿಶೇಷ ಮಹಾ ಪ್ರಸಾದ್ ವಿತರಣೆ ಜರುಗಲಿದೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೀಬೇಕು ಎಂದು ಪ್ರಕಟಣೆ ಮೂಲಕ ಕೊರಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ
