ಕಾಳಗಿ :ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪರುಶುರಾಮ ನೀಲನಾಯಕ ರವರ 55ಹುಟ್ಟುಹಬ್ಬದ ನಿಮಿತ್ಯ ಕಾಳಗಿ ತಾಲೂಕಿನ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ದಲಿತ್ ಸಂಘರ್ಷ ಸಮಿತಿ ಭೀಮವಾದ ತಾಲೂಕ್ ಸಮಿತಿ ವತಿಯಿಂದ ಆಸ್ಪತ್ರೆ ಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು ಈಸಂಧರ್ಭ ದಲ್ಲಿ ಡಾ ಅಂಬರೀಷ್ ಆಡಳಿತ ವೈದ್ಯಾಧಿಕಾರಿಗಳು,ಕಾಶೀನಾಥ್ ಶೇಳ್ಳಿಗಿ ಜಿಲ್ಲಾ ಸಂಚಾಲಕರು ಕಲಬುರಗಿ, ಬಸವರಾಜ್ ಬಡಿಗೇರ ತಾಲೂಕ್ ಸಂಚಾಲಕರು, ಬಸವರಾಜ್ ಮೇಲಕೇರಿ, ಸಂತೋಷ ನರನಾಳ ಕಾಂಗ್ರೆಸ್ ಮುಖಂಡರು ಕಾಳಗಿ ನಾಗಿನಂದ್ರಪ್ಪಾ ಅಂಕನ್, ಸೂರ್ಯಕಾಂತ್ ಶರ್ಮಾ,ಅಂಬರೀಷ್ ಕಮನೂರ್ ಶಿವಾನಂದ ಮೊಘ ಹಾಗೂ ಅನೇಕರು ಉಪಸ್ಥಿತರಿದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ
