ಅಕ್ರಮ ಸವಳು ಮಾರಾಟ ಮಾಡುವ ಸುದರ್ಶನ್ ರಡ್ಡಿ ಮೇಲೆ ಪ್ರಕರಣ ಧಾಖಲಿಸಿವಂತೆ ಸಚಿವರಿಗೆ ಮನವಿ

ಕಲಬುರಗಿ ಜಿಲ್ಲಾ ಕಾಳಗಿ ತಾಲೂಕಿನ ಕಂಚನಾಳ ಗ್ರಾಮದ ಸರ್ವೇ ನಂ 46 ಕರ್ನಾಟಕ ಸರಕಾರದ ಇಲಾಖೆ ಸಂಬಂಧಪಟ್ಟ ಗೈರಾಣಿ ಭೂಮಿ ಇದ್ದು ಸುದರ್ಶನ್ ರಡ್ಡಿ ಎಂಬುವರು ಅಕ್ರಮವಾಗಿ ಕಬಳಿಸಿಕೊಂಡು ಸವಳು ಮಣ್ಣು ಅಗೆದು ಮಾರಾಟ ಮಾಡುತ್ತಿದ್ದಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ದಾಖಲಿಸಿಬೇಕು.

ಎಂದು ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಮಾನ್ಯ ಸಚಿವರು ಗ್ರಾಮೀಣಾಭಿರುದ್ಧಿ ಪಂಚಾಯತ್ ರಾಜ್ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಜಿಲ್ಲಾ ವಸ್ತುವಾರಿ ಸಚಿವರಿಗೆ

ಭಾರತ ಕಮ್ಯೂನಿಷ್ಠ ಪಕ್ಷ (ಮರ್ಕವಾದಿ )ಶಾಖೆ ಕೊಡ್ಲಿ ಕಾರ್ಯದರ್ಶಿಗಳಾದ ಗುರುನಂದೇಶ್ ಕೋಣಿನ್ ಅವರು ಮನವಿ ಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕೃಷ್ಣ ಸೇರಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕೊಡ್ಲಿ ಸಚಿನ್ ಚೌಹಾಣ್ ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!