ಬೀದರ್ಬಿ ನಾ ಬಿ.ವಿ.ಬಿ ಕಾಲೇಜಿನಿಂದ ವಿವಿಧ ಮುಖ್ಯ ರಸ್ತೆಗಳ ಮೂಲಕ ಡಾ. ಚೆನ್ನ ಬಸವ ಪಟ್ಟದೇವರು ರಂಗ ಮಂದಿರದಲ್ಲಿ. ಮೆರವಣಿಗೆ ಸೇರಿತ್ತು
ಬಸವಣ್ಣ ನವರ ವಚನಗಳ ನೃತ್ಯ ಮಯೂರಿ ಬಸವರಾಜ ಬಳ್ಳಾರಿ ಮಾಡಿದರು
ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ.
ಉದ್ಘಾಟನೆ …….
ನಾಡೋಜ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ಅಧ್ಯಕ್ಷರು ಅನುಭವ ಮಂಟಪ ಬಸವಕಲ್ಯಾಣ .
ಭಾಲ್ಕಿ ಶಾಸಕರು ಹಾಗೂ ಸಚಿವರು ರಾಜ್ಯ ಅರಣ್ಯ ಸಚಿವರು ಈಶ್ವರ ಖಂಡ್ರೆ. ಡಾ.ಪೂರ್ಣಿಮಾ ಜಾರ್ಜ್ ಸಮ್ಮೇಳನದ ಅಧ್ಯಕ್ಷರು . ಸುರೇಶ್ ಚೆನ್ನಶೆಟ್ಟಿ ಕಸಾಪ ಜಿಲ್ಲಾ ಅಧ್ಯಕ್ಷರು ಬೀದರ್. ರಾಜ್ ಕುಮಾರ್ ಗಂದಗೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಗುರಮ್ಮಾ ಸಿದ್ದರಾರೆಡ್ಡಿ ಅಧ್ಯಕ್ಷರು ಡಾ. ಸಿದ್ದರಾರೆಡ್ಡಿ ಫೌಂಡೇಷನ್ ಬೀದರ್. ಇನ್ನು ಸಮಾಜದ ಗಣ್ಯರು ಸೇರಿದರು.
ಕಸಾಪ ಜಿಲ್ಲಾ ಅಧ್ಯಕ್ಷರು ಸುರೇಶ್ ಚೆನ್ನ ಶೆಟ್ಟಿ … ಕನ್ನಡದ ಶಾಸಕರು ಎಂದು ಹೆಸರು ಪಡೆದಿರುವ ವ್ಯಕ್ತಿ ಅಂದರೆ ಅವರೇ ಈಶ್ವರ ಖಂಡ್ರೆ ಕನ್ನಡದ ಭವನ ನಿರ್ಮಿಸಲು ಭಾಲ್ಕಿ ಆಗಲಿ ಬೀದರ್ ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣಕ್ಕೆ ಅತಿ ಸಹಕಾರ ನೀಡಿದ್ದಾರೆ ಎಂದರು.
ಸಮ್ಮೇಳನದ ಸರ್ವ ಅಧ್ಯಕ್ಷರು ಸಮ್ಮೇಳನ ಅದ್ದೂರಿಯಾಗಿ ನಡೆದಿದೆ ಅತಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೆ ಕೋಟಿ ನಮನ ಸಲ್ಲಿಸಿದರು.
ನಮ್ಮ ಧರಿನಾಡು ಹಲವು ರಾಜ್ಯ ಮನೆತನದ ರಾಜ್ಯಧಾನಿ ಆಗಿತ್ತು. ಕಳಚುರಿಗಳು. ಚಾಲುಕ್ಯರು. ಬಹುಮನಿಯರು. ಬರಿದಶಾಹಿಗಳು.
ಆಗಿನ ಹೆಸರುವಾಸಿಯಾದ ಮಹಮ್ಮದ ಗವಾನ ಮದರಸಾ ಖಗೊಳ ಶಾಸ್ತ್ರ ಕಲಿಸುತ್ತಿದರು.
ಹೆಣ್ಣು ಮಾಯ ಅನುತಾರೆ ಆದರೆ ಬಸವಣ್ಣ ನವರ 12ನೇ ಶತಮಾನದಲ್ಲಿ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಲೇಖನಿ ಹಿಡಿದುಪಾಠ ಕಲಿಸಿದು ಹೆಣ್ಣೆ ಉದ್ದು ಹೆಸರು ತೊಗರಿ ಕಡ್ಡಿ ಬೆಳೆಸಿ ಉಣ್ಣಿಸುವ ನನ್ನ ಧರಿನಾಡು ಎಂದು ಹೇಳಿದರು.
ಶಾಸಕರು ಮತ್ತು ಸಚಿವರು ಈಶ್ವರ ಖಂಡ್ರೆ …. ಕನ್ನಡಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಇದೆ
ವಚನಗಳಿಂದ ದಾಸತ್ವ ದಿಂದ ಬೆಳೆದು ಬಂದಿದ್ದರಿಂದ ಇದನು ಉಳಿಸಿ ಬೆಳೆಸಲು ನಮ್ಮೆಲ್ಲರ ಕರ್ತವ್ಯ.
12ನೇ ಶತಮಾನದಲ್ಲಿ ಬಸವಣ್ಣನವರು ಸಂಸದ ಅಂತ ತೋರಿಸಿ ಕೊಟ್ಟಿದ್ದಾರೆ
ಮುಂದಿನ ದಿನಗಳಲ್ಲಿ ನೀವು ಕೇಳಿಕೊಂಡ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ಪ್ರಯತ್ನಿಸುತ್ತಿದೆ ಅದನು ತಡಿಬೇಕು.
ಅದರ ಬಗ್ಗೆ ಸಂಪೂರ್ಣ ನನ್ನ ಬೆಂಬಲ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ
ಕಸಾಪ ಎಲ್ಲಾ ತಾಲ್ಲೂಕು ಘಟಕದ ಅಧ್ಯಕ್ಷರು ಸದಸ್ಯರು.
ಶಿವಶಂಕರ್ ಟೋಕರೆ ಬಾಬು ದಾನೀ ಶಿವಕುಮಾರ ಕಟ್ಟೆ ಸಿದ್ದು ಭಾಲ್ಕೆ ಶಿವಾನಂದ ಪಾಟೀಲ ಮೌನಿಷ ಲಖಾ ಚಂದ್ರಕಾಂತ ಪಾಟೀಲ ಮುಂತಾದ ಗಣ್ಯರು
ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಡಾ. ಚೆನ್ನ ಬಸವ ಪಟ್ಟದೇವರು ರಂಗ ಮಂದಿರದಲ್ಲಿ ನಡೆಯಿತು.