ಸುರಪುರ ನಗರಸಭೆ ಚುನಾವಣೆ – ಕಾಂಗ್ರೆಸ್ ಗೆಲುವು

ನಗರಸಭೆ ಅಧ್ಯಕ್ಷರಾಗಿ ಹೀನಾ ಕೌಸರ್ ಹಾಗೂ ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ್ ತಾತ ಆಯ್ಕೆ

 

ಸಂಸದರಾದ ಜಿ ಕುಮಾರ ನಾಯಕ ಹಾಗೂ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರವರಿಗೆ ಸನ್ಮಾನಿಸಿ ಸಂಭ್ರಮಾಚರಣೆ.

 

ಸುರಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೀನಾ ಕೌಸರ್ ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ್ ಗೆಲುವು ಸಾಧಿಸಿದ ಹಿನ್ನೆಲೆ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರವರಿಗೆ ಹಾಗೂ ಸಂಸದರಾದ ಜಿ ಕುಮಾರ ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು..

 

ಈ ಸಂದರ್ಭದಲ್ಲಿ ಸುರಪುರ ನಗರಸಭೆ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ವರದಿ : ಭಾವನಾ ಹಿರೇಮಠ್