ಧಾರವಾಡ ನಗರದಲ್ಲಿ ಶ್ರೀ ಶರಣಬಸವ ದೇವರು,ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಹಳoಗಳಿ ತಾಲ್ಲೂಕು ಜಮಖಂಡಿ ಇವರು ಎಂ, ಎ ತತ್ವಜ್ಞಾನ ವಿಷಯದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಕ್ಕೆ ಪ್ರಥಮ ಸ್ಥಾನ ಪಡೆದು ಆರು ಚಿನ್ನದ ಪದಕ ಪಡೆದಿರುತ್ತಾರೆ. ಪ್ರಶಸ್ತಿಯನ್ನು ಶ್ರೀ ರಂಭಾಪುರಿ…
Author: JK News Editor
ಬು.ಆಲೂರ ವಲಯದ ಹೊನ್ನಿಹಳ್ಳಿ ಗ್ರಾಮದಲ್ಲಿ ಪೊಷಣ ಮಾಸಾಚರಣೆ
ಹುಕ್ಕೇರಿ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬು.ಆಲೂರ ವಲಯದ ಹೊನ್ನಿಹಳ್ಳಿ ಗ್ರಾಮದಲ್ಲಿ ಪೊಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ ಆಹಾರ…
ಪ್ರತಿಯೊಬ್ಬ ಶಿಕ್ಷಕ ಸೈನಿಕನಾಗಿ, ಸಂಗೊಳ್ಳಿ ರಾಯಣ್ಣನಾಗಿ, ಕಿತ್ತೂರು ರಾಣಿ ಚೆನ್ನಮ್ಮಳಾಗಿ ಕೆಲಸ ಮಾಡಿ : ಬಸವರಾಜಪ್ಪ ಆರ್
ರಾಯಬಾಗ ಪಟ್ಟಣದ ಬಾಬು ಜಗಜೀವನರಾಮ ಸಭಾಭವನದಲ್ಲಿ ಕರ್ನಾಟಕ ರಾಜ್ಯ ( 6 – 8 ) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ( ರಿ ), ತಾಲೂಕ ಘಟಕ ರಾಯಬಾಗ ಇದರ ಆಶ್ರಯದಲ್ಲಿ ಇಂದು ನೂತನ ಜಿ ಪಿ ಟಿ ಶಿಕ್ಷಕರ…
ಐಎಎಸ್ ಆಕಾಂಕ್ಷಿಯ ಕೋಣೆಯಲ್ಲಿ ಸ್ಪೈ ಕ್ಯಾಮೆರಾ ಪತ್ತೆ: ಭೂಮಾಲೀಕನ ಮಗನ ಬಂಧನ
ದೆಹಲಿ: ದೆಹಲಿಯ ಶಕರ್ಪುರು ಪ್ರದೇಶದಲ್ಲಿ ಯುಪಿಎಸ್ಸಿ ಮಹಿಳಾ ಆಕಾಂಕ್ಷಿಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಹಸ್ಯವಾಗಿ ಸ್ಪೈ ಕ್ಯಾಮೆರಾಗಳನ್ನು ಆಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆ ದೆಹಲಿಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು. ಇನ್ನು ಆರೋಪಿಯನ್ನು ಆಕೆಯ ಭೂಮಾಲೀಕನ ಮಗ…
ಮದಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 14ನೇ ವಾರ್ಷಿಕ ಸರ್ವಸಾಧಾರಣ ಸಭೆ
ಹುಕ್ಕೇರಿ: ಮದಿಹಳ್ಳಿ ಪಿಕೆಪಿಎಸ್ ಪ್ರಸಕ್ತ ವರ್ಷ 14. ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಕಾಡಪ್ಪ ಕುರಬೇಟಿ ಹೇಳಿದರು. ತಾಲೂಕಿನ ಮದಿಹಳ್ಳಿ ಗ್ರಾಮದ ಪಿಕೆಪಿಎಸ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 14ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ…
ರಾಷ್ಟ್ರೀಯ ಅಹಿಂದ್ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ
ಬೀದರ: ಮುತ್ತಣ್ಣ ಶಿವಳ್ಳಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಹಿಂದ್ ಒಕ್ಕೂಟ ಹಾಗೂ ರಾಷ್ಟ್ರೀಯ ಅಹಿಂದ್ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಅನುಮತಿಯ ಮೇರೆಗೆ ರಾಷ್ಟ್ರೀಯ ಅಹಿಂದ್ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಲಕ್ಷ್ಮಣ್ ಎಸ್. ದೇವಕತ್ತೆ, ರಾಮಣ್ಣಾ ಅಹಿಂದ್ ನಾಯಕರು ಹಾಗೂ…
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರಕಾರ ಕೊಟ್ಟರು ಈ ಪಿಕೆಪಿಎಸ್ ಅಲ್ಲಿ ಅನ್ನಭಾಗ್ಯ ಸಂಪೂರ್ಣ ದೊರೆಯುತ್ತಿಲ್ಲಾ
ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರಕಾರ ಕೊಟ್ಟರು ಈ ಪಿಕೆಪಿಎಸ್ ಅಲ್ಲಿ ಅನ್ನಭಾಗ್ಯ ಸಂಪೂರ್ಣ ದೊರೆಯುತ್ತಿಲ್ಲಾ ಹೌದು ವೀಕ್ಷಕರೇ ಹುಕ್ಕೇರಿ ತಾಲೂಕಿನ ಅವರ ಗೋಳ ಗ್ರಾಮದಲ್ಲಿ ಇದೊಂದು ಘಟನೆ ಕೇಳಿ ಬಂದಿದೆ ಕರ್ನಾಟಕ ಸರ್ಕಾರ…
ಅವರಗೋಳ ಪಿಕೆಪಿಎಸ್ ಅರ್ಧದಲ್ಲೇ ಮುರಿದು ಹೋದ ಸರ್ವ ಸಾಧಾರಣ ಸಭೆ
ಅವರಗೋಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ 79ನೇ ವಾರ್ಷಿಕ ಸರ್ವಸಾಧಾರಣ ಸಭೆ ಆಯೋಜಿಸಲಾಗಿತ್ತು. ಸನ್ 20 23 20 24 ನೇ ಸಾಲಿನ ವಾರ್ಷಿಕ ಸಭೆ ಸೋಮವಾರ ದಿನಾಂಕ 23 9 20…
ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ರೂಪಿಸುತ್ತದೆ : ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ
ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಸ್ಥಳೀಯ ಸಂಸ್ಥೆ ಆಲೂರು ಸಹಯೋಗದಲ್ಲಿ ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರ ಆಲೂರು : ಭಾರತ್ ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ರೂಪಿಸುವುದರ ಜೊತೆಗೆ ಅವರಲ್ಲಿ ಜೀವನ ಕೌಶಲಗಳನ್ನು…
ಖೇರ್ಡಾ-ಚಿಕ್ಲಿ(ಯು) ರಸ್ತೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ
ಖೇರ್ಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬಾರ್ಡರ್ವರೆಗೆ ನಿರ್ಮಿಸಲಾಗುತ್ತಿರುವ 8.5 ಕೋಟಿಯ ರಸ್ತೆ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೋಮವಾರ ದಾಬಕಾ(ಸಿ) ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಗುತ್ತಿಗೆದಾರರಾದ ಜಗದೀಶ ಖೂಬಾ ಅವರಿಗೆ ದೂರವಾಣಿ…
