ಬೆಳಗಾವಿ : ರಾಜ್ಯೋತ್ಸವ ಆಚರಿಸುವ ಉದ್ದೇಶವೆಂದರೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕನ್ನಡಿಗನು ಕೂಡ ಕನ್ನಡ ನಾಡು ನುಡಿ ನೆಲ ಭಾಷೆ ಸಂಸ್ಕೃತಿ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಎಂದು ಕಾರಂಜಿಮಠದ ಪೂಜ್ಯಶ್ರೀ ಮ ನಿ ಪ್ರ ಗುರುಸಿದ್ದ ಸ್ವಾಮೀಜಿ ಅವರು ಇಲ್ಲಿನ ಹಿಂದುವಾಡಿ…
Category: ರಾಜ್ಯ
ಯಾಕಪೂರ ರಾಮತೀರ್ಥ ಗ್ರಾಮಗಳ ಅಭಿವೃದ್ಧಿ ನಿರ್ಲಕ್ಷಿಸುತ್ತಿರುವ ಸಚಿವ ಶರಣ ಪ್ರಕಾಶ ಪಾಟೀಲ ರಮೇಶ ಯಾಕಾಪೂರ
ಚಿಂಚೋಳಿ ತಾಲೂಕಿನ ಸುಮಾರು 30 ರಿಂದ 35 ಗ್ರಾಮಗಳು ಸೇಡಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ, ಯಾವ ಯಾಕಾಪೂರ ಮತ್ತು ರಾಮತೀರ್ಥ ಗ್ರಾಮಗಳು ಅಭಿವೃದ್ಧಿ ಕೆಲಸಗಳಲ್ಲಿ ಮರಿಚಿಕೆಯಾಗಿದೆ. ಶರಣಪ್ರಕಾಶ್ ಪಾಟೀಲ್ ಸಚಿವರು ಹಾಗೂ ಸಂಸದರಾದ ರಾಧಾಕೃಷ್ಣ ಪ್ರತಿನಿಧಿಸುವ ಕ್ಷೇತ್ರಗಳ ಗ್ರಾಮಗಳಾಗಿವೆ, ಗ್ರಾಮಗಳ…
ಹುಕ್ಕೇರಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಹುಕ್ಕೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ
ಹುಕ್ಕೇರಿ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾನ್ಯ ಶಾಸಕರಾದ ನಿಖಿಲ ಉಮೇಶ್ ಕತ್ತಿಅವರು ಭಾಗವಹಿಸಿ ಉತ್ಸವದಲ್ಲಿ ಮೆರವಣಿಗೆಯಲ್ಲಿ ಭುನೆಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು ಅನೇಕ ತರಹ ಕಲಾ ತಂಡಗಳು ಭಾಗವಹಿಸಿದವು ಸಾವಿರಾರು ಜನರು ಭಾಗವಹಿಸಿ ಹಾಡು ನೃತ್ಯಗಳಿಂದ ಕುಣಿದಾಡಿ ಕುಪ್ಪಳ್ಳಿಸಿದರು ಯುವಕರು…
ಎಬಿವಿಪಿ ವತಿಯಿಂದ ನಶೆ ಮುಕ್ತ ಕ್ಯಾಂಪಸ್ ಅಭಿಯಾನ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ನಶೆ ಮುಕ್ತ ಕ್ಯಾಂಪಸ್ ಅಭಿಯಾನದ ಪೋಸ್ಟರ್ ಅನ್ನು ನಗರದ ಶ್ರೀ ಬಿ ಎಂ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನರ್ಸಿಂಗ್ ಕಾಲೇಜಿನಲ್ಲಿ ಬಿಡುಗಡೆ ಮಾಡಿ, ರಾಜ್ಯ ಕಾರ್ಯಕರ್ಣಿ ಸದಸ್ಯ ಪ್ರವೀಣ ಬಿರಾದಾರ ಮಾತನಾಡಿ…
ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಆರಾಧ್ಯ ದೈವ ಶ್ರೀ ಮೂಲ ನಂದೇಶ್ವರ ಸ್ವಾಮಿಗೆ ಸಚಿವ ಶಿವಾನಂದ ಪಾಟೀಲ್ ವಿಶೇಷ ಪೂಜೆ
ರಾಜ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂರು ವಿಧಾನಸಭಾ ಕ್ಷೇತ್ರಗಳ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಕ್ಕೆ ಇಂದು ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನ ಆರಾಧ್ಯ ದೈವ ಶ್ರೀ ಮೂಲ ನಂದೇಶ್ವರ ಸ್ವಾಮಿಗೆ ಹಾವೇರಿ…
ಅಜ್ಜ ಅಜ್ಜಿ ಮತ್ತು ಮಕ್ಕಳ ದಿನಾಚರಣೆ
ಶ್ರೀ ದಾನಮ್ಮ ದೇವಿ ಎಜುಕೇಶನ್ ಟ್ರಸ್ಟ್ ದ, ಮದರ್ ಟಚ್ಚ್ ಕಿಂಡರ್ ಗಾರ್ಟನ್ ಸ್ಕೂಲ್ ಸಂಕೇಶ್ವರ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಅಜ್ಜ ಅಜ್ಜಿಯರ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು,,, ಮಕ್ಕಳಿಗೆ ಅಜ್ಜ ಅಜ್ಜಿಯರ ಕಥೆಗಳು ಮಾರ್ಗದರ್ಶನ ಸಂಸ್ಕಾರ ಎಲ್ಲವೂ ಅನುಕರಣೆವಾಗಲಿ…
ಕೋರ್ಟ್ ಸರ್ಕಲ್ ಬಳಿ ಡಾ| ಅಂಬೇಡ್ಕರ್ ಅವರ ಪ್ರತಿಭೆ ಅನಾವರಣ ಪೂರ್ವ ಭಾವಿ ಸಭೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿಯ ಕೋರ್ಟ್ ಸರ್ಕಲ್ ಬಳಿ ಅಂಬೇಡ್ಕರ್ ಅವರ ಪ್ರತಿಭೆಯನ್ನು ನಿರ್ಮಾಣ ಮಾಡಲಾಗಿತ್ತು ಅದನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರತಿಭೆ ಯನ್ನು ಅನಾವರಣ ಮಾಡುವ sal ಸಲುವಾಗಿ ಒಂದು ಪೂರ್ವಭಾವಿ ಸಭೆಯನ್ನು ಮಾಡಲಾಗಿತ್ತು ಈ ಸಭೆಯಲ್ಲಿ ಬಹುತೇಕ ಮುಖಂಡರು…
ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಸಾಧನೆ
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಥಣಿ ನಗರದ ಜೆ.ಎ.ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 6 ಜನ ವಿದ್ಯಾರ್ಥಿನಿಯರು ಧಾರವಾಡದಲ್ಲಿ ನಡೆಯುವ ವಿಭಾಗ ಮಟ್ಟದ…
ಔರಾದ್ನಲ್ಲಿ ಶಾಸಕ ಪ್ರಭು ಚವ್ಹಾಣರಿಂದ ಸಾಹಿತಿ ಸಂಗಮ ಕಾರ್ಯಕ್ರಮ
ಔರಾದ(ಬಿ), ಕಮಲನಗರ ಸಾಹಿತಿಗಳಿಗೆ ವಿಶೇಷ ಸನ್ಮಾನ —- ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನ.21ರಂದು ಔರಾದ(ಬಿ) ಪಟ್ಟಣದ ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗದಲ್ಲಿ ಸಾಹಿತಿ ಸಂಗಮ…
