ಔರಾದ್ : ತೆಲಂಗಾಣ ಮತ್ತು ಕರ್ನಾಟಕದಿಂದ ಪಂಢರಪುರಕ್ಕೆ ಹೊರಡುವ ಪಾದಯಾತ್ರಿಗಳಿಗೆ ಔರಾದ್ ಪಟ್ಟಣದ ಗಿರಣೆ ಬಡಾವಣೆಯಲ್ಲಿ ಸೋಮವಾರ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸ ಖೂಬಾ ಅವರು ಅನ್ನ ದಾಸೋಹ ಸೇವೆ ಮಾಡಿದ್ದಾರೆ. ತೆಲಂಗಾಣದ ಕಂಗಟಿ ಮಾರ್ಗವಾಗಿ ತಾಲೂಕಿನ ಚಿಂತಾಕಿ, ಸುಂಧಾಳ, ತೇಗಂಪೂರ,…
Category: ರಾಜ್ಯ
ಯೋಗಗುರು ಜಗದೀಶ್ ಬುಟ್ಟೆಗೆ ಸತ್ಕಾರ ಗ್ರಾಮಸ್ಥರ ಹರ್ಷ
ಬುಟ್ಟೆಗೆ ಒಲಿದ ‘ಸಂತಪೂರ ರತ್ನ’ ಪ್ರಶಸ್ತಿ ಔರಾದ್ : ತಾಲೂಕಿನ ಸಂತಪೂರ ನಗರದಲ್ಲಿ ಗ್ರಾಮ ಪಂಚಾಯಿತಿಯೂ ಪ್ರತಿ ವರ್ಷದಂತೆ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಸತ್ಕರಿಸಲಾಯಿತು. ಪ್ರಸ್ತಕ ಸಾಲಿನಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆ ಗುರುತಿಸಿ ಯೋಗ ಶಿಕ್ಷಕ ಜಗದೀಶ ಬುಟ್ಟೆ…
ಗೆಳೆಯರ ಬಳಗದ ವತಿಯಿಂದ ಆತ್ಮೀಯ ಬೀಳ್ಕೊಡುಗೆ
ಚಿಂಚೋಳಿ ಚಂದಾಪುರ ಪಟ್ಟಣದ ಸರಕಾರಿ ಶಿಕ್ಷಣ ಇಲಾಖೆಯ ನೌಕರರಾದ ಉದಯಕುಮಾರ ದ್ವಿತೀಯ ದರ್ಜೆ ಸಹಾಯಕರು ನಿವೃತ್ತಿ ಹೊಂದಿದ ಪ್ರಯುಕ್ತ ಅವರ ನೆಚ್ಚಿನ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರೇಮಕುಮಾರ ಕಟ್ಟಿ, ಆರ್ ಗಣಪತರಾವ್ ಮಾಜಿ…
ಜನರ ಬಳಿಯಲ್ಲಿ ಹೋಗಿ ಜನರ ಸಮಸ್ಯೆ ಆಲಿಸುತ್ತಿರುವ ಪುರಸಭೆ ಅಧ್ಯಕ್ಷ ಆನಂದ ಟೈಗರ್
ಚಿಂಚೋಳಿ ಪಟ್ಟಣದ ವಾರ್ಡ್ ನಂಬರ್ 4 ಕೋಮ್ವಿ ಗಲ್ಲಿ , ಹಾಗೂ ವಾರ್ಡ್ ನಂಬರ್ 6 ಗಡಿ ಏರಿಯ ಗಲ್ಲಿ ಗಲ್ಲಿಗಳಲ್ಲಿ ವೀಕ್ಷಣೆ ಮಾಡಿ ಜನರ ಸಮಸ್ಯೆಗಳನ್ನು ಅರಿತ ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಇದ್ದಂತಹ ಪುರಸಭೆ ಜೆ.ಇ. ದೇವೇಂದ್ರಪ್ಪ…
ಮಗು ಮಾರಾಟ ಜಾಲ ಪತ್ತೆ ಮೂವರು ಅರೆಸ್ಟ್..!
ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಎಲ್ಲಿ ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಹುಕ್ಕೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಂಗೀತಾ ಗೌಳಿ, ಸಂಗೀತಾ ತಾವಡೆ, ಮೋಹನ್ ತಾವಡೆ ಬಂಧಿತರು. ಉಳಿದ ಆರೋಪಿಗಳಾದ ನಂದಕುಮಾರ ಡೋರಲೇಕರ,…
ಠಾಣಕುಶುನೂರ್ ಗ್ರಾಮ ಪಂಚಾಯತ್ ವತಿಯಿಂದ ವಿಜೃಂಭಣೆಯಿಂದ 76ನೇ ಗಣರಾಜ್ಯೋತ್ಸವ ಆಚರಣೆ
ಬೀದರ್ ಜಿಲ್ಲೆ ಕಮಲ ನಗರ. ತಾಲೂಕಿನ ಠಾಣಾಕುಶನೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗಣರಾಜೋತ್ಸವದ ನಿಮಿತ್ಯ ಮುಂಜಾನೆ 7:30 ಗಂಟೆಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಕಾಶಿನಾಥ ಸಂಗಪ್ಪಾ ಜಿರ್ಗೆ ರವರು ಧ್ವಜಾರೊಹಣ ಕಾರ್ಯಕ್ರ ನೆರವರಿಸಿ ಗ್ರಾಮದ ಮುಖ್ಯ ದ್ವಾರದ ಹತ್ತಿರ ಶಾಲಾ ಮಕ್ಕಳಿದ…
ವಿದ್ಯಾರ್ಥಿಗಳು ಸಂವಿಧಾನ ಮತ್ತು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು – ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ
ಔರದ್ ತಾಲೂಕಿನ ಏಕಲಾರ ಗ್ರಾಮ ಪಂಚಾಯತ ಗ್ರಾಮದ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಅವರು ಮಾತನಾಡಿ ವಿದ್ಯಾರ್ಥಿಗಳು ಸಂವಿಧಾನ ಮತ್ತು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಮುಖಂಡ ಸುಧಾಕರ ಕೊಳ್ಳುರ, ಅಶೋಕ್ ಚಂದಾ ಮಾತನಾಡಿದರು, ಶಾಲೆಯ…
ಕಲ್ಯಾಣ ಕರ್ನಾಟಕದ ಐತಿಹಾಸಿಕ, ಪಾರಂಪರಿಕ, ಸುಪ್ರಸಿದ್ಧ ವೀರ ಭದ್ರೇಶ್ವರ ಜಾತ್ರಾ ಯಶಸ್ವೀಗೆ ಸಹಕಾರ – ರಾಜಶೇಖರ ಪಾಟೀಲ ಅಭಿನಂದನೆ
ಕಲ್ಯಾಣ ಕರ್ನಾಟಕದ ಐತಿಹಾಸಿಕ, ಪಾರಂಪರಿಕ, ಸುಪ್ರಸಿದ್ಧ ಹುಮನಾಬಾದ ಕ್ಷೇತ್ರದ ಒಡೆಯ, ಪಟ್ಟಣದ ಆರಾಧ್ಯ ದೈವ “ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ 2025” ಪ್ರತಿ ವರ್ಷದಂತೆ ಈ ವರ್ಷವು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಸಹಕರಿಸಿದ “ಸಕಲ ಭಕ್ತಾದಿಗಳಿಗೆ”, ಸ್ವಯಂ ಸೇವಕರಿಗೆ,ದೇವಸ್ಥಾನ ವ್ಯವಸ್ಥಾಪನ ಸಮಿತಿಗೆ,…
ದಲಿತ ಸಂಘಟನೆಗಳ ಮಹಾ ಒಕ್ಕೂಟ ವಿಜಯಪೂರ ಇವರ ಸಹಯೋಗದಲ್ಲಿ 76 ನೇ ಗಣರಾಜ್ಯೋತ್ಸವ
ದಲಿತ ಸಂಘಟನೆಗಳ ಮಹಾ ಒಕ್ಕೂಟ ವಿಜಯಪೂರ ಇವರ ಸಹಯೋಗದಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದು ವಿಜಯಪುರದ ಅಂಬೇಡ್ಕರ್ ಸರ್ಕಲ್ ನಲ್ಲಿ ದಲಿತ ಸಂಘಟನೆಗಳ ಮಹಾ ಓಕ್ಕೂಟ 76ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು…
“ಒಗಟ್ಟಿನಲ್ಲಿ ಬಲ ಇದೇ ಎಂದು ಅಂಬೇಡ್ಕರ್ ಕಂಚಿನ ಮೂರ್ತಿ ಅನಾವರಣ ಮಾಡಿ ತೋರಿದ ದಲಿತ ಮುಖಂಡರು”
ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ್ ಅನಾವರಣ ಭವ್ಯವಾಗಿ ನಡೆಸಿದರು ಈ ಪ್ರತಿಭೆ ಅನಾವರಣವೂ ದಲಿತರ ಬಹುದಿನಗಳ ಕನಸಾಗಿತ್ತು ತಾಲೂಕಿನ ದಲಿತ ಮುಖಂಡರು ಎಲ್ಲಾ ಸಂಘಟನೆಗಳನ್ನು ಬದಿಗೆ ಹಾಕಿ ಪ್ರತಿಭೆ ಅನಾವರಣದ ಕೆಲಸದಲ್ಲಿ ಮಗ್ನವಾಗಿ…
