ಚಿಂಚೋಳಿ : ಹೊರವಲಯದ ಸಿದ್ದ ಸಿರಿ ಎಥೆನಾಲ್ ಪವರ್ ಲಿಮಿಟೆಡ್ ಮಾಲೀಕರಾದ ಬಸವರಾಜ ಪಾಟೀಲ ಯತ್ನಾಳ ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ಭಾಗ್ಯವಂತ ಶಾರದ ಜೈ ಕನ್ನಡಿಗರ ಸೇನೆ ತಾಲೂಕ ಅಧ್ಯಕ್ಷ ಮಾತನಾಡಿ ಪತಿ ವರ್ಷದಂತೆ ಈ ವರ್ಷವೂ ಕೂಡ…
Category: ರಾಜ್ಯ
ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಜಾಥಾ-3 ಚಲೋ ಬೆಳಗಾವಿ SDPI ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ಕಾರ್ ಸ್ಟ್ಯಾಂಡ್ ಹತ್ತಿರ ಎಸ್ ಡಿ ಪಿ ಐ ಪಕ್ಷದಿಂದ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಜನತೆಯ ಪರವಾಗಿ ಎಸ್ಡಿಪಿಐಯ ಪ್ರಮುಖ ಬೇಡಿಕೆಗಳು 2B ಮೀಸಲಾತಿ ಮರುಸ್ಥಾಪಿಸಿ 8% ಗೆ ಏರಿಸಿ ರೈತ ವಿರೋಧಿ ಜಾನುವಾರು…
ಜೆಜೆಎಂ ಕಳಪೆ- ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ: ಶಾಸಕ ಪ್ರಭು ಚವ್ಹಾಣ
ಔರಾದ(ಬಿ) : ವಿಧಾನಸಭಾ ಕ್ಷೇತ್ರದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಗಳನ್ನು ಕಳಪೆಯಾಗಿ ಮಾಡಿದ್ದು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು…
ಗೋಟೂರ್: ಎನ್ಎಸ್ಎಸ್ ಉದ್ಘಾಟನೆ ಸಮಾರಂಭ
ಶಿಕ್ಷಣ ಜೊತೆಗೆ ಸೇವೆ ಮತ್ತು ಸಮಾಜಕ್ಕಾಗಿ ನಾವು ಎಂಬ ಧ್ಯೆಯೋದ್ದೇಶದೊಂದಿಗೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ನೈರ್ಮಲ್ಯ,ಶಿಕ್ಷಣ ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮೃದ್ಧಿ ಹೊಂದಲು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿ-ಯುವಜನಾಂಗ ಶ್ರಮಿಸಬೇಕೆಂದು…
ಗೋಟೂರ್: ಎನ್ಎಸ್ಎಸ್ ಉದ್ಘಾಟನೆ ಸಮಾರಂಭ
ಶಿಕ್ಷಣ ಜೊತೆಗೆ ಸೇವೆ ಮತ್ತು ಸಮಾಜಕ್ಕಾಗಿ ನಾವು ಎಂಬ ಧ್ಯೆಯೋದ್ದೇಶದೊಂದಿಗೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ನೈರ್ಮಲ್ಯ,ಶಿಕ್ಷಣ ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮೃದ್ಧಿ ಹೊಂದಲು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿ-ಯುವಜನಾಂಗ ಶ್ರಮಿಸಬೇಕೆಂದು…
ಬೀದಿನಾಯಿಗಳ ದತ್ತು ಪಡೆಯಲು ಅವಕಾಶ
ವಿಜಯಪುರ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ನಿಯಂತ್ರಿಸಲು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳನ್ನು ಹಿಡಿದು ಆಶ್ರಯ ತಾಣಕ್ಕೆ ಸಾಗಿಸಲಾಗುತ್ತಿದ್ದು, ಬೀದಿನಾಯಿ ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ನಾಯಿಗಳಿಗೆ ಆಹಾರ ಪೂರೈಸಲು…
66 ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸತೀಶ ಜಾರಕಿಹೊಳಿ
ಬೆಳಗಾವಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಹ್ಯೂಮ್ ಪಾರ್ಕ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜದ ಸಂಯುಕ್ತ…
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅರುಣಕುಮಾರ ಔರಸಂಗ ಪ್ರಧಾನ ಕಾರ್ಯದರ್ಶಿ ರವಿಕುಮಾರ ತುಪ್ಪದ ಆಯ್ಕೆ
ಕೊಲ್ಹಾರ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ಐದು ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಕೊಲ್ಹಾರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅರುಣಕುಮಾರ ಔರಸಂಗ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ತುಪ್ಪದ, ಖಜಾಂಚಿಯಾಗಿ ಹನುಮಂತ ಛಬ್ಬಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಗಣಿ ಹಾಗೂ ಕಾರ್ಯದರ್ಶಿಯಾಗಿ…
ಹುಕ್ಕೇರಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ವಿಶೇಷ ಮೆರವಣಿಗೆ
ಹುಕ್ಕೇರಿ: ನಗರದಲ್ಲಿ ಈ ವರ್ಷವೂ ಭಕ್ತಾಭಿಮಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಕುಂಭಮೇಳ ವಿಶೇಷ ಮೆರವಣಿಗೆ ಭವ್ಯವಾಗಿ ಜರುಗಲಿದೆ. ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಎಲಿಮುನ್ನೋಳ್ಳಿ ರಸ್ತೆ, ಹುಕ್ಕೇರಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಭಕ್ತರು…
ಹಿರೇಕೆರೂರ ತಾಲೂಕಿನ ಕುಸ್ತಿ ಪಟ್ಟು ಶೇಕಪ್ಪ ಸಾಧನೆ
ಶೇಕಪ್ಪ ಮಾರತಂಡಪ್ಪ ಸತ್ಯಪ್ಪನವರ ತಂದೆ : ದಿ.ಮಾರತಂಡಪ್ಪ KSRTC ಚಾಲಕರು ಸೇವೆ ಸಲ್ಲಿದಿದ್ದು 26/06/198 ಹಿರೇಕೆರೂರ ಪಟ್ಟಣದಲಿ ಜನನ MA B.Ed CES ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಪ್ರೌಢ ಪಿಯು ಶಿಕ್ಷಣ ಹಿರೇಕೆರೂರ D.Ed : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ…
