ಬಿದರ್ ಗುದಗೆ ಅಸ್ಪತ್ರೆಯಲ್ಲಿ ದಿ.29 ಸೆಪ್ಟೆಂಬರ್ ರಂದು ವಿಶ್ವ ಹೃದಯ ದಿನಾಚರಣೆ ನಿಮಿತ್ತ.
ಇಂದು ದಿ.28 ಸೆಪ್ಟೆಂಬರ್ ರಂದು ಜಿಲ್ಲೆಯ ಎಲ್ಲ ಪತ್ರಕರ್ತರ ಸಲುವಾಗಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಿದರು.
ಇಂದಿನ ದಿನಗಳಲ್ಲಿ ವೆರಿ ಡೆಂಜರ ಕಿಲ್ಲರ ಅಂದರೆ ಹ್ರದಯಘಾತ ದಿಂದ ಬಹಳ ಸಾವನ್ನ ಆಗುತ್ತಿವೆ
ಕಾರಣ ಫಾಸ್ಟ ಫುಡ್ ಫಾಸ್ಟ ಮರಣ ಕಾರಣವಾಗಿದೆ.ಹೆಚ್ಚಾಗಿ ಮೊಬೈಲ್ ಬಳಕೆ.
ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರ ಸೇವನೆ
ಎಣ್ಣೆ ಆಹಾರ ಸೇವಿಸಿದಾಗ ಎಣ್ಣೆ ಎದೆಯಲ್ಲಿ ನಿಲ್ಲುತ್ತದೆ.
ಬೆಳಿಗ್ಗೆ 6 ಗಂಟೆಗೆ ಬಿಸ್ಕೆಟ -2 ಕಾಫಿ/ಟೀ. (ಸಕ್ಕರೆ ಇಲ್ಲದೆ) ತಿಂಡಿ 8 ಗಂಟೆಗೆ ಇಡ್ಲಿ. ದೋಸೆ. ಉಪ್ಪಿಟ್ಟು.
ಮಧ್ಯಾಹ್ನ ರೊಟ್ಟಿ /ಚಪಾತಿ. ಅನ್ನ. ಬೆಯಿಸಿದ ಬೆಳೆ.
ಕೆನೆ ತೆಗೆದ ಹಾಲು. ಮಜ್ಜಿಗೆ . ಹಣ್ಣು ಹಂಪಲು. ಊಟದ ಅಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು.
ದಿನಕ್ಕೆ ಪ್ರತಿ ದಿನ ಮೂವತ್ತು ನಿಮಿಷ ವಾಕಿಂಗ ಮಾಡಬೇಕು.
ವಾರದಲ್ಲಿ ಐದು ದಿನ ವಾದರು ವ್ಯಾಯಾಮ ಮಾಡುವುದರಿಂದ ನಮ್ಮ ಅರೋಗ್ಯ ಸರಿಯಿರುತದೆ. ಎಂದು ವೈದ್ಯರು ತಿಳಿಸಿದ್ದರು.
ಮತ್ತು ಎಲ್ಲ ಪತ್ರಕರ್ತರಿಗೆ ಉಚಿತ ತಪಾಸಣೆ ಅಲ್ಲಿ ಇ.ಸಿ. ಜಿ. / 2 ಡಿ ಇಕೊ ರಕ್ತ ಪರೀಕ್ಷೆ ಮಾಡಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಗುದಗೆ (ಗುದಗೆ ಆಸ್ಪತ್ರೆಯ ನಿರ್ದೇಶಕರು ಬೀದರ್) ಡಾ. ವೈದ್ಯನಾಥ ಮದನಾ (ನಿವೃತ್ತ ಜಿಲ್ಲಾ ವೈದ್ಯ ಅಧಿಕಾರಿಗಳು ಬೀದರ್ ) ಡಾ. ಸಿ ಆನಂದರಾವ್ (ನಿವೃತ್ತ ಮಕ್ಕಳ ತಜ್ಞರು.ಬೀದರ್ ) ಸಚಿನ್ ಗುದಗೆ. ನಿತಿನ್ ಗುದಗೆ (ಹೃದಯ ಸಂಬಂಧಿ ವೈದ್ಯರು ಬೀದರ್). ಡಾ. ಮಹೇಶ್ ವೈದ್ಯರು. ಪತ್ರಕರ್ತರು ಸೇರಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್