ಜೇವರ್ಗಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಾತನೂರ ಶಾಲೆಯ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ರುದ್ರಯ್ಯ ಗಂಗನಹಳ್ಳಿ ಅವರು ಜೇವರ್ಗಿ ತಾಲೂಕಿನ ಶಿಕ್ಷಕರ ಪತ್ತಿನ ಸಹಕಾರಿ ಸಂಘಕ್ಕೆ 2025-30ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ,
ಆಯ್ಕೆಯಾದ ಗುರುಗಳಿಗೆ ಜೆರಟಗಿ ವಿರಕ್ತ ಮಠದ ಶ್ರೀಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ಶ್ರೀ ಮಡಿವಾಳಯ್ಯ ಕುಕನೂರ್ ಹಾಗೂ ಅಖಂಡ ಜೇವರ್ಗಿ ತಾಲೂಕಿನ ಶಿಕ್ಷಕರು ಹಿತೈಷಿಗಳು ಅಭಿನಂದನೆ ತಿಳಿಸಿದರು.
ವರದಿ : ವಿರೇಶ್ ಮಠ
