ಗುಡಸ ಗ್ರಾಮದಲ್ಲಿ ಪ.ಜಾತಿಯ ಸಾಮೂದಾಯಕ್ಕೆ ಶವಸಂಸ್ಕಾರ ಮಾಡಲು ನಿರ್ಮಾಣ ವಾಗದ ಕಟ್ಟಡ ಕಾಮಗಾರಿ

ಹುಕ್ಕೇರಿ : ತಾಲೂಕಿನ ಗುಡಸ್ ಗ್ರಾಮದಲ್ಲಿ ಕಳೇದ ದಶಕಗಳಿಂದ ಒಂದು ಶವಾಗಾರ ನಿರ್ಮಾಣ ಆಗಿಲ್ಲ ಭೂಮಿಯಲ್ಲಿ ಜನಸಿದ ಪ್ರತಿಯೊಂದು ಮಾನವನಿಗೆ ಸಾವು ಅನುವದು ಕಟ್ಟಿಟ ಬುತ್ತಿ ಎಂಬತೆ ಸಾವು ಕಚಿತವಾಗಿದೆ ಗುಡಸ ಗ್ರಾಮದ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಕಳೆದ ದಶಕಗಳಿಂದ ಒಂದು ಶವಸಂಸ್ಕಾರ ಕಟ್ಟಡ ನಿರ್ಮಾಣ ವಾಗಿಲ್ಲ ಈಗ ಜನರು 5G ಎಲ್ಲಿ ಇದ್ದರು ಗುಡಸ ಗ್ರಾಮದಲ್ಲಿ ಇನ್ನು ಶವಸಂಸ್ಕಾರ ಕಟ್ಟಡ ನಿರ್ಮಾಣ ವಾಗಿಲ್ಲ ಗ್ರಾಮದ SC ಸಮೂದಾಯ ದವರಿಗೆ ಸಾವು ಸಂಬಂಧಿಸಿದರೆ ಅವರನ್ನು ಸುಡಲು ಯಾವುದೇ ಶವಸಂಸ್ಕಾರ ಕಟ್ಟಡ ನಿರ್ಮಾಣ ಮಾಡಿಲ್ಲ ಗುಡಸ ಗ್ರಾಮದಲ್ಲಿ ಶವಸಂಸ್ಕಾರ ಮಾಡುವ ಸ್ಥಳ ನದಿಯ ದಡದಲ್ಲಿ ಇರುವದು ಆದುದರಿಂದ ಮಳೆ ಜಾಸ್ತಿಯಾಗಿ ನದಿಯು ನೀರು ಹೆಚ್ಚಾಗಿ ಬಂದರೆ ಅಲ್ಲಿ ಶವವನ್ನು ಸಂಸ್ಕಾರ ಮಾಡಲು ಗುಂಡಿಯ ಮಾಡಿದರೆ ಗುಂಡಿಯ ತಳಕ್ಕೆ ನೀರು ಬರಲು ಪ್ರಾರಂಭ ವಾಗುವದು ಒಂದು ವೇಳೆ ಅಲ್ಲಿಂದ್ ಬೇರೆ ಕಡೆ ಮಣ್ಣು ಮಾಡಬೇಕಾದರೆ ಊರಿನಲ್ಲಿ ಎಲ್ಲೂ ಜಾಗವಿಲ್ಲ ಹಿಗಿರುವಾಗ ಎಲ್ಲವ್ರು ಬೇಡ ಎಂದು ಶವವನ್ನು ಸುಡಬಹುದು. ಎಂದರೆ ಒಂದು ಶವಸಂಸ್ಕಾರ ಮಾಡಲು ನಿಕರವಾಗಿ ಒಂದು ಸ್ಥಳ ನಿರ್ಮಾಣ ಮಾಡಿಲ್ಲ ಈ ಸಮಸ್ಯೆ ಜನರಿಗೆ ಬಹಳ ಸಮಸ್ಯೆಯಾಗಿ ಕಾಡುತ್ತಿದೆ ಯಾವ ರೀತಿಯಾಗಿ ಈ ಸಮಸ್ಯೆಗೆ ಪರಿಹಾರ ಯಾವಾಗ ಆಗುವದು ನೋಡಬೇಕಾಗಿದೆ ಇದನ್ನು ಪಂಚಾಯತಿಯ ಅಧಿಕಾರಿಗಳು ಹಾಗೂ ಸದಸ್ಯರು ಈ ಸಮಸ್ಯೆ ಯನ್ನು ಹೇಗೆ ಬಗೆಹರಿಸುವರು ಕಾದು ನೋಡಬೇಕಿದೆ.

 

ವರದಿ : ಸದಾನದ ಎಂ ಎಚ್

error: Content is protected !!