ಅಥಣಿ ಬೆಳಗಾವಿ ಜಿಲ್ಲೆಯ್ ಅಥಣಿ ತಾಲೂಕಿನಲ್ಲಿ ವೀರರಾಣಿ ಕಿತ್ತೂರ್ ಚನ್ನಮ್ಮ ನ ಜಯಂತಿ ಯನ್ನು ಆಚರಿಸಲಾಯಿತು ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ವೀರಪುತ್ರಿ, ಬ್ರಿಟಿಷ್ರ್ ವಿರುದ್ಧ ಖಡ್ಗ ಎತ್ತಿದ ಭಾರತದ ವೀರರಾಣಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನು ಭರವಸೆ ಬೆಳಕು ಫೌಂಡೇಶನ್ ಇವರ ಸಾರಥಿ ಎಲ್ಲಿ ಅಥಣಿಯಲ್ಲಿ ಆಚರಿಸಲಾಯತ್ತು
ಭರವಸೆ ಬೆಳಕು ಫೌಂಡೇಶನ್ (ರಿ) ಅಥಣಿ ಆಫೀಸ್ ನಲ್ಲಿ ವೀರರಾಣಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಆಚರಣೆ ಮಾಡಲಾಯಿತು ಭರವಸೆ ಬೆಳಕು ಫೌಂಡೇಶನ ಮುಖ್ಯಸ್ಥರಾದ ರೂಪಾ ಕಾಂಬಳೆ ಯವರು ಮಾತನಾಡಿ ವೀರರಾಣಿ ಕಿತ್ತೂರು ಚನ್ನಮನವರ್ ಸಾಧನೆ ಬ್ರಿಟಿಷರ್ ವಿರುದ್ಧ ಖಡ್ಗ ಎತ್ತಿ ಹಿಡಿದು ನಮ್ ಭಾರತಕ್ಕೆ ಸ್ವತಂತ್ರ ದೊರಕಲಿ ಎಂದು ಬ್ರಿಟಿಷರ್ ವಿರುದ್ಧ ಹೊರಾಡಲು ಮುಖ್ಯ ಪಾತ್ರ ವಹಿಸಿದರು ಅವರು ಸಾಧನೆ ಮಾಡಿರುವ ಮಹಿಳೆ ಯಾಗಿರುವರು ಮಹಿಳೆಯರ ಸಾಧನೆಗಳ ಬಗ್ಗೆ ಧ್ವನಿ ಎತ್ತಿ ಹೇಳಿದರು ಮಹಿಳೆಯರಿಗೆ ಸಾಧನೆ ಮಾಡಲು ಹಲವಾರು ರಂಗಗಳಿವೆ ಮಹಿಳೆಯರು ಎಲ್ಲ ರಂಗಗಳಲ್ಲಿ ಭಾಗ್ ವಹಿಸಿ ಸಾಧನೆ ಮಾಡಲು ಅವಕಾಶ ವಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ
ಭರವಸೆ ಬೆಳಕು ಫೌಂಡೇಶನ (ರಿ)ಅಥಣಿ ಅಧ್ಯಕ್ಷರು ರೂಪಾ ಕಾಂಬಳೆ ಪ್ರಜಾಕ್ತಾ. ದೀಪಾ. ಸವಿತಾ. ಲಷ್ಮಿ. ಮಧು. ಹೈತಿಕಾ.
ಚೇತನಾ.ಪ್ರಯಾಂಕಾ.ಉಷಾ. ಸಾರಿಕಾ. ಭಾರತಿ.ರಾಬನ್ ಮುಂತಾದವರು ಉಪಸ್ಥಿತರಿದರು.
ವರದಿ : ಸದಾನಂದ ಎಂ