ಹುಕ್ಕೇರಿ ತಾಲೂಕಾ ಆಡಳಿತ ಹಾಗೂ ಹಾಲುಮತ ಕುರುಬರ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಭಕ್ತ ಶ್ರೀ ಕನಕದಾಸರ 537 ನೇ ಜಯಂತಿ ಆಚರಣೆ ಶ್ರೀ ಅಡವಿ ಸಿದ್ದೇಶ್ವರ ಮಠ ದಿಂದಾ ಭಕ್ತ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕುಂಭ ಹೊತ್ತ ಮಹಿಳೆಯರು ಬಿತ್ತಿ ಚಿತ್ರ ಹಿಡಿದು ವಿದ್ಯಾರ್ಥಿನಿಯರು ಹಾಗೂ ಡೊಳ್ಳುನಾದ ಮತ್ತು ಭಜನಾ ವಾದ್ಯ ಮೇಳದವರು ಗಾಯಕರು ಹುಕ್ಕೇರಿ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುತ್ತಾ ಎಸ್ ಕೆ ಹೈ ಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಭಕ್ತ ಕನಕದಾಸರ ಸಮಿತಿ ಅಧ್ಯಕ್ಷರಾದ ಬರಮಾ ಪೂಜಾರಿ ಪ್ರತಿ ವರ್ಷದಂತೆ ಈ ವರ್ಷವೂ ಅತಿ ವಿಬ್ರಂಜನೆಯಿಂದ ಭಕ್ತ ಶ್ರೀ ಕನಕದಾಸರ 537ನೇ ಜಯಂತಿ ಹಾಗೂ ಅವರ ಜೀವನ ಚರಿತ್ರೆ ಹಾಗೂ ಅವರು ಬರೆದಂತ ಕೃತಿಗಳು ಅವರ ಆದರ್ಶವನ್ನು ನಾವು ರೂಡಿಸಿಕೊಳ್ಳಬೇಕು ಎಂದು ಹೇಳಿದರು ವಿವಿಧ ಗಣ್ಯರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಸಮಾರಂಭದಲ್ಲಿ ಶ್ರೀಮತಿ ಮಂಜುಳಾ ನಾಯಕ ತಹಶೀಲ್ದಾರ.ಹುಕ್ಕೇರಿ ಪುರಸಭೆ ಅಧ್ಯಕ್ಷರಾದ ಇಮ್ರಾನ್ ಮೋಮಿನ. ಸಂಕೇಶ್ವರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಸೀಮಾ ಶ್ರೀಕಾಂತ್ ಹತನೂರೆ. ಉಪಾಧ್ಯಕ್ಷರಾದ ವಿವೇಕ್ ಕೊಳ್ಳಿ.ದಿವ್ಯ ಸಾನಿಧ್ಯ ವಹಿಸಿದ ಶ್ರೀ ಚಂದ್ರಶೇಖರ್ ಮಹಾಸ್ವಾಮಿಗಳು ಹಿರೇಮಠ. ಶ್ರೀ ಶಿವ ಬಸವ ಮಹಾಸ್ವಾಮಿಗಳು ವಿರಕ್ತಮಠ. ಶ್ರೀ ಅಭಿನವ ಮಂಜುನಾಥ್ ಸ್ವಾಮಿಗಳು ಕ್ಯಾರ ಗುಡ್ಡ. ಹುಕ್ಕೇರಿ ತಾಲೂಕ ಹಾಲುಮತ ಕುರುಬರ ಸಮ
ವರದಿ/ಸದಾನಂದ್ ಎಚ್