ಕರ್ನಾಟಕ ರಾಜ್ಯ ನಿರ್ದೇಶಕ ರಿಂದ ನಂದು ಕುಮಾರ್ ಹಲ್ಲಗೆ ಮುಂಬಡ್ತಿ
ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ (RAWF) ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ರಾಜ್ಯ ನಿರ್ದೇಶಕ ರಿಂದ ನಂದು ಕುಮಾರ್ ಅವರನ್ನ ಮುಂಬಡ್ತಿ ನೀಡಿದ್ದು ಹೆಚ್ಚುವರಿ ರಾಜ್ಯ ನಿರ್ದೇಶಕರಾಗಿ ಆದೇಶಿಸಿದ್ದಾರೆ.