ವಿಜಯಪುರ ನಗರದ ವಾರ್ಡ್ ನಂಬರ್ 16ರಲ್ಲಿ ಧರ್ಮಸ್ಥಳ ಮಾಶಾಸನ ಕಿಟ್ ವಿತರಣೆ

ವಿಜಯಪುರ ನಗರದ ವಾರ್ಡ್ ನಂಬರ್ 16ರಲ್ಲಿ ಬರುವ ಯೋಗಾಪುರದಲ್ಲಿ ಶ್ರೀ ಧರ್ಮಸ್ಥಳ ಬಿಸಿ ಟ್ರಸ್ಟ್ ವತಿಯಿಂದ ಮಾಶಾಸನ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿಸಂತೋಷ ಕುಮಾರ ರೈ ವಿಜಯಪುರ ಜಿಲ್ಲಾ ನಿರ್ದೇಶಕರು skdrdp bc trust ವಿಜಯಪುರ

ಸಂಗಪ್ಪ ಸಂಗಳದ ಯೋಜನಾಧಿಕಾರಿಗಳು skdrdp bc trust ವಿಜಯಪುರ 01

ದೀಪಿಕಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಪುರ 01 ಹಾಗೂ ಸ್ಥಳೀಯರು ಕಾರ್ಮಿಕ ಸಂಘದ ಅಧ್ಯಕ್ಷರು ಮತ್ತು ಪತ್ರಕರ್ತರಾದ ಪ್ರಕಾಶ್ ರಜಪೂತ ಮುಖಂಡರಾದ ಮಹಿಬೂಬr ಕಾಳಿಗಿ ಸೇವಾ ಪ್ರತಿನಿಧಿ ರೇಣುಕಾ ತಮಗೊಂಡ ಹಾಗೂ ಸುವಿದ ಸಹಾಯಕಿ ಮಂಜುಳಾ ಮಾದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

ವರದಿ : ಅಜೀಜ ಪಠಾಣ.

error: Content is protected !!