ಕನ್ನಡ ಗಂಡು ಮಕ್ಕಳ ಶಾಲೆ ಗುಡಸ್ ಶಾಲೆಯ ಮಕ್ಕಳು ಶಾಲೆಗೆ ಹೋಗುವ ದಾರಿ ಇಂಗು ಗುಂಡಿ

ಗುಡಸ್: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಊರಿನ ಮಧ್ಯ ಇರುವ ಕನ್ನಡ ಗಂಡು ಮಕ್ಕಳ ಶಾಲೆಗೆ ಹೋಗುವ ದಾರಿ ನೋಡಿದರೆ ಪಾಲಕರು ನೋಡಿದರೆ ಆಶ್ಚರ್ಯ ಆಗುವದು ಅಂತೂ ಗ್ಯಾರಂಟಿ ಯಾಕೆಂದರೆ ಶಾಲೆಗೆ ಮಕ್ಕಳು ಹೋಗುವ ದಾರಿಯು ದೊಡ್ಡ ದೊಡ್ಡ ತೆಗ್ಗು ಗುಂಡಿ ಬಿದ್ದಿರುತ್ತೆ ಆದರೂ ಈ ಗುಂಡಿಗಳನ್ನು ಶಾಲೆಯ ಗುರುಗಳು ಆಗಲಿ sdmc ಮಂಡಳಿಯವರು ಹಾಗೂ ಗ್ರಾಮ ಪಂಜಾಯತಿ ಯವರು ಈ ವರೆಗೆ ಈತ್ತ ಕಡೆ ಗಮನ ಹರಿಸಿಲ್ಲ ಮುಂದೆ ಶಾಲಾ ಮಕ್ಕಳಿಗೆ ಆಗುವ ಅನಾಹುತ ಯಾವ್ ರೀತಿ ತಡೆಯುವರು ಅಥವಾ ಅನಾಹುತಕ್ಕೆ ಕಾರಣ ಆಗುವರೋ ಎಂದು ತಿಳಿಯ ದಾಗಿದೆ.

ಶಾಲೆಯ ಮುಖ್ಯ ರಸ್ತೆಯೂ pkps ಸೊಸೈಯಟಿ ಗೆ ಹೋಗುವ ಮುಖ್ಯ ರಸ್ತೆ ಯಾಗಿರುವದು ಮಕ್ಕಳು ಶಾಲೆಗೆ ಹೋಗುವಾಗ್ ಬರುವಾಗ ಆ ಗುಂಡಿಗಳನ್ನು ದಾಟಿ ಹೋಗುತ್ತಿರಿರುವರು ಮತ್ತು ಬರುತ್ತಿರುವರು ಯಾವುದಾರೂ ಮಕ್ಕಳು ಬಿದ್ದು ಅನಾಹುತ ಆಗುವದಕ್ಕಿಂತ ಮುಂಚೆ ಈ ಗುಂಡಿಗಳಿಗೆ ಕೊನೆ ಹಾಡಬೇಕು ಎನ್ನುವವುದು ನಮ್ಮ ಸುದ್ದಿ ವಾಹಿನಿಯ ಮುಕಾಂತರ ತಿಳಿಸುತ್ತಿದ್ದೇವೆ.

ವರದಿ : ಸದಾನಂದ್ ಎಚ್

error: Content is protected !!