ಪಂಜಾಬ ಅಮೃತ್ಸರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಧಳಿಗೆ ಧ್ವಂಸಗೊಳಿಸಿದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪ್ರತಿಭಟನೆ

ಗಣರಾಜ್ಯೋತ್ಸವ ದಿನ ಆಚರಣೆಯ ಸಂದರ್ಭದಲ್ಲಿ ಪಂಜಾಬ್ ರಾಜ್ಯದ ಅಮೃತ್ಸರದಲ್ಲಿ ಒಬ್ಬ ವ್ಯಕ್ತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಧಳಿಗೆ ಸುತ್ತಿಗೆಯಿಂದ ದೋಷಗಳಿರುವ ಘಟನೆ ತಾಲೂಕ ಹಿಂದುಳಿದ ಜಾಗತಿಕ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು , ಅಂಬೇಡ್ಕರ್ ಅವರ ಪುತ್ತಳಿಗೆ ಅವಮಾನಿಸಿರುವುದು ಮಾನವ ಕುಲ ತಲೆತಗ್ಗಿಸುವಂತಹ ವಿಷಯವಾಗಿದ್ದು, ಪಂಜಾಬ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುವುದರಿಂದ ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಪಂಜಾಬ ಸರ್ಕಾರ ಕ್ರಮ ಕೈಗೊಳ್ಳಬೇಕು ಇಂಥ ಯಾವುದೇ ಕಿಡಿಗೇಡಿ ವ್ಯಕ್ತಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ತಾಲೂಕ ಹಿಂದುಳಿದ ಜಾತಿಗಳ ವರ್ಗಗಳ ಒಕ್ಕೂಟ ಪ್ರತಿಭಟನೆ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಹನುಮಂತ ಪೂಜಾರಿ, ಕೆಎಂಬಾರಿ , ಶರಣಬಸಪ್ಪ ಮಮ್ಮ ಶೆಟ್ಟಿ, ಶ್ರೀಮಂತ ಕಟ್ಟಿಮನಿ, ಗೋಪಾಲ್ ಎಂ ಪಿ, ಅಮರ್ ಲೋಡ್ಡನೂರ್, ರಾಜೇಂದ್ರ ಪ್ರಸಾದ್, ವಾಮನ್ ರಾವ್ ಕೊರವಿ, ರಾಜಶೇಖರ್ ಹೊಸಮನಿ,ಮಲ್ಲಿಕಾರ್ಜುನ, ಅನಿಲ ಬಿರಾದರ, ಸಾಗರ್ ಆನಂದಿ, ಇನ್ನು ಹಲವಾರು ಪ್ರತಿಭಟನಾಕಾರರು ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!