ಫೆಬ್ರವರಿ 7ರಂದು ಹಲೋ ಮಾದಿಗರೇ ಚಲೋ ಹೈದರಾಬಾದ್ ಈ ಹೋರಾಟಕ್ಕೆ ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಬೆಂಬಲ

ರಾಯಚೂರು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ರಾಜಶೇಖರ ಮಾಚರ್ಲಾ ರವರು ಮತ್ತು ಸಮುದಾಯದ ಕಾರ್ಯಕರ್ತರು ಈ ಹೋರಾಟಕ್ಕೆ ಬೆಂಬಲ ಪದ್ಮಶ್ರೀ ರಾಷ್ಟ್ರೀಯ ನಾಯಕರು ಹಾಗೂ ಸಂಸ್ಥಾಪಕರು ಶ್ರೀ ಮಂದಕೃಷ್ಣ ಮಾದಿಗ ರವರ 30 ವರ್ಷಗಳ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 1.2024ರಂದು ಸುಪ್ರೀಂ ಕೋರ್ಟಿ ಏಳು ಜನ ನ್ಯಾಯಮೂರ್ತಿಗಳ ಪೀಠದ ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ತೀರ್ಪು ನೀಡಿ ಸುಮಾರು ಐದು ತಿಂಗಳು ಗತಿಸಿದರು ಆಳುವಂತ ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ,ಆಂಧ್ರ ಪ್ರದೇಶ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ತೀರ್ಪನ್ನು ಗಾಳಿಗೆ ತೂರಿ ಸಮಯವನ್ನು ಕಾಲಹರಣ ಮಾಡುತ್ತಿರುವುದು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರಗಳು ತೆಗೆದುಕೊಂಡು ಸಮಯದೊಳಗಡೆ ಒಳ ಮಿಸಲಾತಿಯನ್ನು ಸಚಿವ ಸಂಪುಟಕ್ಕೆ ತಂದು ಅಂಗೀಕರಿಸಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಅನುಗುಣದ ಆಧಾರವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿ ಅನ್ಯಾಯವಾದ ಸಮುದಾಯಗಳಿಗೆ ನ್ಯಾಯವನ್ನು ಒದಗಿಸಿ. ಒಳ ಮೀಸಲಾತಿ ಜಾರಿಗೆಗಾಗಿ ಒತ್ತಾಯಿಸಿ ದಿನಾಂಕ 7.2.2025 ರಂದು ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ನಾಯಕತ್ವದಲ್ಲಿ ಹೈದರಾಬಾದ್ ನಗರದಲ್ಲಿ ಸಾವಿರಾರು ಧ್ವನಿಗಳು ಲಕ್ಷಾಂತರ ತಮಟೆಗಳು ಭಾರಿಸಿ ಹೋರಾಟ ನಡೆಯಲಿದೆ.

error: Content is protected !!