ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕ‌ರ್ ಜಾಥಾ-3 ಚಲೋ ಬೆಳಗಾವಿ SDPI ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ಕಾರ್ ಸ್ಟ್ಯಾಂಡ್ ಹತ್ತಿರ ಎಸ್ ಡಿ ಪಿ ಐ ಪಕ್ಷದಿಂದ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ಜನತೆಯ ಪರವಾಗಿ ಎಸ್‌ಡಿಪಿಐಯ ಪ್ರಮುಖ ಬೇಡಿಕೆಗಳು

2B ಮೀಸಲಾತಿ ಮರುಸ್ಥಾಪಿಸಿ 8% ಗೆ ಏರಿಸಿ

ರೈತ ವಿರೋಧಿ ಜಾನುವಾರು ಪ್ರತಿಬಂಧಕ ಕಾಯ್ದೆಯನ್ನು ರದ್ದುಪಡಿಸಬೇಕು

S.I.R SPECIAL INTENSIVE REVISION   ಜಾರಿಗೊಳಿಸಬಾರದು

ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕ‌ರ್ ಜಾಥಾ-3 ಚಲೋ ಬೆಳಗಾವಿ SDPI ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಸುದ್ದಿಗಾರರೊಂದಿಗೆ ಮಾತನಾಡಿದರು

error: Content is protected !!