ಗಜೇಂದ್ರಗಡದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು….
ಸಂಘಟನಾ ಪರ್ವದ ಸಹ-ಚುನಾವಣಾ ಅಧಿಕಾರಿಅಗಳಾದ ಎಮ್ ಎಸ್ ಕರಿಗೌಡರ ಅವರು ರೋಣ ಮಂಡಲದ ಅಧ್ಯಕ್ಷರನ್ನಾಗಿ ಉಮೇಶ ಮಲ್ಲಾಪುರ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರಾಗಿ ಅಂದಪ್ಪ ಹಾರೋಗೇರಿ ಅವರನ್ನು ಘೋಷಣೆ ಮಾಡಿದರು..
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಳಕಪ್ಪ ಬಂಡಿ ,ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ,ಸಂಘಟನಾ ಪರ್ವದ ಚುನಾವಣಾ ಅಧಿಕಾರಿಗಳಾದ ಶಶಿಮೌಳಿ ಕುಲಕರ್ಣಿ ಸಂಘಟನಾ ಪರ್ವದ ಸಹ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಕರಿಗೌಡರ,ಮುತ್ತಣ್ಣ ಕಡಗದ,ರವಿ ಕರಿಗಾರ,ಬೀರಪ್ಪ ಬಂಡಿ, ಕೊರ್ಲಹಳ್ಳಿ,ಎಚ್ ಕೆ ಹಟ್ಟಿಮನಿ,ಈಶಪ್ಪ ರಂಗಪ್ಪನವರ,ರಾಜೇಂದ್ರ ಘೋರ್ಪಡೆ,ಉಮೇಶ ಚನ್ನು ಪಾಟೀಲ್,ವೆಂಕನಗೌಡ ಪಾಟೀಲ,ಅಶೋಕ ವನ್ನಾಲ,ಶಿವಾನಂದ ಮಠದ ಹಾಗೂ ಪಕ್ಷದ ಮುಖಂಡರು ಉಪಸ್ಥರಿದ್ದರು…..