ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಪಾತ್ಮಾಪುರ ಗ್ರಾಮದಲ್ಲಿ
ಈ ತರಬೇತಿಯಲ್ಲಿ ಹೈನು ಅಭಿವೃದ್ಧಿ
ಯೋಜನಾಧಿಕಾರಿಗಳಾದ ಅರುಣ್ ಕುಮಾರ್ ಸರ್ ಅವರು ಅಜೋಲಾ ಬೆಳೆಸುವುದರ ಬಗ್ಗೆ
ಪ್ರಾಥಮಿಕವಾಗಿ ಅಜೋಲ ಬೇಳೆ ಬಗ್ಗೆ ಜಾಗದ ಆಯ್ಕೆ , ತೊಟ್ಟಿಯ ವಿನ್ಯಾಸ
10*4, ಮಣ್ಣಿನ ಪ್ರಮಾಣ
10 ರಿಂದ 12 ಕೆಜಿ, ನೀರು, ಶಗಣಿ 5/6 kg,
ಮಿನರಲ್ ಮಿಕ್ಸರ್ 250 ಗ್ರಾಂ,
ಈ ಮೇಲಿನ ಪ್ರಮಾಣದ ಬಳಕೆ ಮಾಡುವುದರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಪ್ರಾತೇಕ್ಷಿತ ಮೂಲಕ ಮಾಹಿತಿ ನೀಡಿ ಇದರಿಂದ ಆಗುವ ಹಾಲಿನ ಗುಣಮಟ್ಟ
,ಹಾಲಿನ ಪ್ರಮಾಣ ಹೆಚ್ಚು ಹಸುವಿನ ಆರೈಕೆ ಬಗ್ಗೆ ಹಲವು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು
ಈ ತರಬೇತಿಯಲ್ಲಿ 21ಜನ ರೈತರ ಬಂದಿದ್ದು ಇದರಲ್ಲಿ 12ಜನ ಅಜೋಲ ಬೆಳೆಸುವುದರ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸಿದ್ದು ಪೂಜಾರಿ ,ಸಹಾಯಕ ಪ್ರಬಂಧಕರು ಸ್ಥಳೀಯ ಡೈರಿ ಕಾರ್ಯದರ್ಶಿ , ಹೈನುಗಾರಿಕೆ ಮಾಡುತ್ತಿರುವ ರೈತರು ಇತರರು ಇದ್ದರು.
ವರದಿ : ರಮೇಶ್ ಕುಡಂಬಲ್