ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ವಿಜಯಪುರ ತಾಳಿಕೋಟಿ ಮಾರ್ಗ ಮದ್ಯ
ಹೂವಿನ ಹಿಪ್ಪರಗಿಯ ಹುಲಿಬೆಂಚಿ ಕ್ರಾಸ್ ಹತ್ತಿರ ನಡೆದ
ದುರ್ಗಘಟನೆ

ಸಾವನ್ನಪ್ಪಿದ ಬೈಕ್ ಸವಾರ ಹುಲಿಬೆಂಚಿ ಗ್ರಾಮದ
ಬಿರೇಶ್ ಸಿದ್ದರಾಮಪ್ಪ ಮುರಡಿ
(22 ವಯಸ್ಸು)ಎಂದು
ಗುರುತಿಸಲಾಗಿದೆ

ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ಪೊಲೀಸ್ ರು ಆಗಮಿಸಿ ಸ್ಥಳ ಪರಿಶೀಲನೆ ನಡಿಸಿದ್ದಾರೆ

ಈ ಕುರಿತು ಬಸವನ ಬಾಗೇವಾಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಮಹಿಬೂಬ್ ಗುಂಠಕಲ್

error: Content is protected !!