ಬೆಂಗಳೂರು : ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ತಮ್ಮ ಹೇಳಿಕೆಯನ್ನು ಇತ್ತೀಚಿನ ದಿನಗಳಲ್ಲಿ ಬಹಳ ಜಾಸ್ತಿ ಮಾಡಿದ್ದಾನೆ ಇಂದು ಒಂದು ಹೇಳಿಕೆಯನ್ನು ನೀಡಿದ್ದಾನೆ ಪೈಗಂಬರ್ ಅವರ ಬಗ್ಗೆ ಯತ್ನಾಳ್ ತನ್ನ ರಾಜಕೀಯ ಸರಿಯಾಗಿ ಮಾಡಿಕೋ 2013ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಮರೆತಿಬಿಟ್ಟಿದ್ದಾನೆ ಅವಾಗ ಹಿಂದುತ್ವ ಎಲ್ಲಿ ಹೋಗಿತ್ತು? ಬಿಜಾಪುರ್ ನಗರದ ಶಾಸಕರಾಗಿರುವ ಯತ್ನಾಳ್ ಎಷ್ಟು ಮತಗಳ ಅಂತರದಿಂದ ಗೆದ್ದಿದ್ದಾನೆ ಎಂದು ಮೊದಲು ನೋಡಿಕೊಳ್ಳಲಿ ಅವನು ಹಿಂದುತ್ವ ಹೆಸರಿನಲ್ಲಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ ಕರ್ನಾಟಕ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದಾರೆ ಇವನಂತಹವರಿಂದ ಶಾಂತಿ ಕದಡಲು ಆಗುವುದಿಲ್ಲ ಇವನನ್ನು ಸ್ವತಃ ಬಿಜೆಪಿಯವರೇ ಮನೆಗೆ ಕಳಿಸಿದ್ದಾರೆ ಏಕೆಂದರೆ ಬಿಜೆಪಿಯಲ್ಲೂ ಇರಲು ಯೋಗ್ಯತೆ ಇಲ್ಲ ಇವನ ಹಿಂದೆ ಯಾವ ಹಿಂದೂ ಸಮಾಜವೂ ಇಲ್ಲ ಇವನು ತನ್ನ ಲಾಭಕ್ಕಾಗಿ ಯಾರ ಜೊತೆ ಬೇಕಾದರೂ ಕೈಜೋಡಿಸಲು ತಯಾರಾಗಿರುತ್ತಾನೆ,
ಮುಸ್ಲಿಂ ಹೆಸರಿನಿಂದ ರಾಜ್ಯದಲ್ಲಿ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾನೆ,
ಯಾವುದೇ ಕಾರಣಕ್ಕೂ ಯತ್ನಾಳ್ ಹೆಸರು ಆಗುವುದಿಲ್ಲ ಯತ್ನಾಳ್ ರಾಜಕಾರಣದ ಬಗ್ಗೆ ಮಾತನಾಡಲಿ ಅದು ಬಿಟ್ಟು ಪೈಗಂಬರವರ ಹೆಸರು ತಗೊಳ್ಳಲು ಅವನಿಗೆ ಯಾವ ಯೋಗ್ಯತೆಯು ಇಲ್ಲ ಪ್ರವಾದಿ ಮಹಮ್ಮದ್ ಅವರು ಮುಸ್ಲಿಂ ಸಮಾಜದ ಆಸ್ತಿ ಅವರ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು
ಅಸ್ಲಮ್ ಮತ್ತೂರ್ ಮಾನವ ಹಕ್ಕುಗಳ ಮತ್ತು ನ್ಯಾಯ ಚಳುವಳಿಯ ಆಯೋಗದ ರಾಜ್ಯಾಧ್ಯಕ್ಷರು ಖಡಕ್ ಎಚ್ಚರಿಕೆ ನೀಡಿದ್ದಾರೆ,
ಇದೇ ರೀತಿ ಮುಂದೆ ವರಿಸಿದರೆ ಯತ್ನಾಳ್ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ರಾಜ್ಯದ್ಯಂತ ಯತ್ನಾಳ್ ವಿರುದ್ಧ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಹಾಗೂ ಮುಖ್ಯಮಂತ್ರಿಗಳಿಗೆ ಗೃಹ ಮಂತ್ರಿಗಳಿಗೆ ರಾಜ್ಯಪಾಲರಿಗೆ ರಾಷ್ಟ್ರಪತಿಯವರಿಗೆ ಪ್ರಧಾನಮಂತ್ರಿಯವರಿಗೆ ಯತ್ನಾಳ್ ವಿರುದ್ಧ ಮನವಿಗಳನ್ನು ಸಲ್ಲಿಸಲಾಗುವುದು ಎಂದಿದ್ದಾರೆ,
ಯತ್ನಾಳ್ ಒಬ್ಬ ಹೇಡಿಯಾಗಿದ್ದು ಮುಸಲ್ಮಾನರ ವಿರುದ್ಧ ಮಾತನಾಡಿದರೆ ಹಿಂದೂಗಳು ನನ್ನ ಮೆಚ್ಚುತ್ತಾರೆ ನನ್ನ ಜೊತೆಗೆ ನಿಲ್ತಾರೆ ಅಂದಿಕೊಂಡು ಇಂತಹ ವಿವಾದಾತ್ಮಕ ಹೇಡಿಕೆ ಗಳನ್ನ ನೀಡುತ್ತಿದ್ದಾನೆ ಬಿಜೆಪಿ ಯಿಂದ ಉಚ್ಚಾಟನೆ ಗೊಂಡು ಹುಚ್ಚ ನಾಗಿದ್ದಾನೆ ಎಂದು ಕಿಡಿಕಾರಿದರು.