ಪೌರಕಾರ್ಮಿಕರಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಗೋಕಾಕ್ : ನಗರದ ಸಾಹುಕಾರ್ ಗ್ರಹ ಕಚೇರಿಯಲ್ಲಿ ಘಟಪ್ರಭಾ ಪುರಸಭೆ ಕಾರ್ಯಾಲಯ ವತಿಯಿಂದ ಪೌರಕಾರ್ಮಿಕರ ಗ್ರಹ ಭಾಗ್ಯ ಯೋಜನೆ ಅಡಿಯಲ್ಲಿ ಘಟಪ್ರಭಾ ಪುರಸಭೆಯಲ್ಲಿ ಖಾಯಂ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ, ಫಲಾನುಭವಿಗಳಿಗೆ ಮನೆ ಕಾಮಗಾರಿ ಮಂಜೂರಾತಿ ಆದೇಶ ಪತ್ರ ವಿತರಣಾ ಘಟಪ್ರಭಾ ಖಾಯಂ ಕೂಲಿ ಕಾರ್ಮಿಕರಿಗೆ ಮನೆಯ ಮಂಜೂರಾತಿ ಆದೇಶ ಪತ್ರವನ್ನು ನೀಡಿ ಅವರ ಕೆಲಸದ ಬಗ್ಗೆ ಬಹಳ್ ಕಾಳಜಿ ವಹಿಸಿದರು ಮತ್ತು ಅವರಿಗೆ ಬೆಂಬವನ್ನು ನೀಡುತ್ತೇವೆ ಎಂದು ಹೇಳಿದರು ಸಮಾರಂಭದಲ್ಲಿ ,ಮುಖ್ಯ ಅತಿಥಿಗಳಾಗಿ, ಗೋಕಾಕ್ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಮೇಶ್ ಅಣ್ಣ ಜಾರಕಿಹೊಳಿ ಅವರು ಮನೆ ಕಾಮಗಾರಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಭೀಮನಗೌಡ ಪೊಲೀಸ್ ಗೌಡರ್, ಮುಖ್ಯಾ ಧಿಕಾರಿಗಳಾದ ಎಂ.ಎಸ್ ಪಾಟೀಲ್, ಡಿ ಎಂ ದಳವಾಯಿ, ಕರವೇ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣ ಚೌಕಶಿ, ಮಲ್ಲು ತುಕ್ಕಾನಟ್ಟಿ, ಮಲ್ಲು ಕೋಳಿ, ಸುರೇಶ್ ಪೂಜೇರಿ,ಸಲೀಂ ಕಬ್ಬೂರ್, ಈರಣ್ಣ ಕಲಕುಟಗಿ ,ಮಾರುತಿ ಹುಕ್ಕೇರಿ, ಇಮ್ರಾನ್ ಬಟಕುರ್ಕಿ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!