ಯಮಕನಮರಡಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ
ಶಾಹಬಂದರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶ್ರೀ ಬಾಳೇಯ್ಯ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು
ಇಸ್ಲಾಂಪೂರ ಗ್ರಾಮದಲ್ಲಿ 2 ನೂತನ ಕರೆಂಟ್ ಟಿ.ಸಿ ಗೆ ಚಾಲನೆ ನೀಡಿದರು.
ಇಸ್ಲಾಂಪೂರ ಗ್ರಾಮದ ಸಾಹೇಬ್ ದೇಸಾಯಿ ಇವರು ಆಕಸ್ಮಿಕವಾಗಿ ಮರಣ ಹೊಂದಿದ ಇವತ್ತು ಅವರ ಮನೆಗೆ ಭೇಟಿ ಕುಟುಂಬ ಸದಸ್ಯರಿಗೆ ಸ್ವಾಂತನ ಹೇಳಿದ್ದರು ಬಮನಹಟ್ಟಿ ಗ್ರಾಮದ ಹಾಲಪ್ಪ ನಾಯಿಕ ಇವರ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು ವರರಿಗೆ ಶುಭ ಕೋರಿದರು.
ದಡ್ಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಿದ್ರೇವಾಡಿ ಗ್ರಾಮದ ಅಪ್ಪಾಜಿ ಪಾಟೀಲ್ ಇವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು ವರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರು ಜನ ಪ್ರತಿನಿಧಿಗಳು ಕೆ ಇ ಬಿ ಡೈರೆಕ್ಟರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಊರಿನ ಗುರು ಹಿರಿಯರು ಗಣ್ಯಮಾನ್ಯರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ