ಬಸವೇಶ್ವರರ ಜಯಂತಿ ಆಚರಣೆ ಮಾಡಿ ಮಕ್ಕಳಿಗೆ ನೋಟಬುಕ್ಸ್ ವಿತರಣೆ

ಕಾಳಗಿ ತಾಲೂಕಿನ ಕೊಡದೂರ ಗ್ರಾಮದ MSS ಎಜುಕೇಶನ್ ಸೊಸೈಟಿ ಕೊಡದೂರನಲ್ಲಿ ನವೋದಯ ಕೋಚಿಂಗ್ ಸೆಂಟರನಲ್ಲಿ ಕಾಯಕ, ದಾಸೋಹ ಮತ್ತು ಸಮಾನತೆಯ ತಳಹದಿಯ ಮೇಲೆ ಪ್ರಬುದ್ಧ ಸಮಾಜದ ಕನಸು ಕಂಡ ವಿಶ್ವಗುರು, ಕಾಯಕಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಮಾಡಿ ಮಕ್ಕಳಿಗೆ ನೋಟಬುಕ್ಸ್ ವಿತರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಚಂದ್ರಕಾಂತ ಗಂಜಗೇರಾ ಸ ಶಿಕ್ಷಕರ ಡಾ. ಶಂಕರ್ ಮೂಲಿಮಾನಿ. ಗಣಪತಿ ಹಾಳಕಾಯಿ. ಮಡಿವಾಳ್ ಗುಂಡಗರ್ತಿ. ಬಸವರಾಜ್ ಜೀವಣಗಿ. ಶರಣು ಸಜ್ಜನ್.ಜಗನಾಥ್ ಪೂಜಾರಿ. ಸಂಸ್ಥೆ ಕಾರ್ಯದರ್ಶಿ ಅವಿನಾಶ್ ಕೊಡದೂರ್. ಶಿಕ್ಷಕಿಯರು ಸಂಗೀತ. ಲಷ್ಮಿ. ಕಂಟೆಪ್ಪಾ ನಾಗೇಂದ್ರಾ ಮುದ್ದ ಮಕ್ಕಳು ಇನ್ನು ಅನೇಕರು ಉಪಸ್ಥಿತರಿದ್ದರು.

ವರದಿ : ರಮೇಶ್ ಕುಡಹಳ್ಳಿ

error: Content is protected !!