ಗೋಕಾಕ್ : ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬಸವ ಮಂಟಪ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ದಳ, ಗೋಕಾಕ ಘಟಕದ ವತಿಯಿಂದ ಗೋಕಾಕ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಶ್ರೀ ಬಸವಣ್ಣನವರಿಗೆ ಪುಷ್ಪ ನಮನ ಸಲ್ಲಿಸಿದರು. ಹೀಗೆ ಹಲವಾರು ಕಾರ್ಯಕ್ರಮ ದಲ್ಲಿಭಾಗಿ ಯಾಗಿಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸುವಲ್ಲಿ ಭಾಗಿಯಾಗಿದರು.
ಗೋಕಾಕ ನಗರದ ಸುಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು, ಆಶೀರ್ವಾದ ಪಡೆದರು. ಈ ವೇಳೆ ಜಾತ್ರೆಯ ಸಿದ್ಧತೆಗಳ ಪರಿಶೀಲಿಸಿದ್ದರು
ಗೋಕಾಕ ನಗರದಲ್ಲಿ ಶ್ರೀ ಶಂಕರ ಅಂಕದವರ ಅವರ ಒಡೆತನದ ಜನತಾ ಕರದಂಟು ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು ಬಳಿಕ ನಗರದ ಲೆಕ್ಕಪರಿಶೋಧಕ ( ಸಿ.ಎ) ಇಸ್ಮಾಯಿಲ್ ಅರಳಿಕಟ್ಟಿ ಅವರ ನೂತನ ಅರಳಿಕಟ್ಟಿ ಅಸೋಸಿಯೇಟ್ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.