ಕಾಳಗಿ ತಾಲೂಕಿನ ಕೊಡದೂರ ಗ್ರಾಮ ಪಂಚಾಯತನಲ್ಲಿ ಸಮರ್ಪವಾಗಿ ಎಮ್, ಜೆ, ಏನ್,ಆರ್, ಇ, ಜೆ, ಎ, ಜಾರಿಗೊಳಿಸಿ ಗ್ರಾಮ ಪಂಚಾಯತ್ ನಲ್ಲಿ ಸುಮಾರು 1000 ಹೆಚ್ಚು ಕೂಲಿ ಕಾರ್ಮಿಕರಿದ್ದು ಸರ್ಕಾರದ ಆದೇಶದ ಪ್ರಕಾರ ಸುಮಾರು 100 ದಿನಗಳ ಕೂಲಿ ಕಾರ್ಮಿಕರೇ ಕೆಲಸ ನೀಡಬೇಕು ದೊಡ್ಡ ದೊಡ್ಡ ಪಟ್ಟಣಗಳಿಗೆ ಹೊಲೆ ಕೂಲಿಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಬೇಕು ಎಮ್, ಜೆ,ಏನ್, ಆರ್, ಇ, ಜೆ, ಎಮ್ ಕಾಯ್ದೆ ಜಾರಿ ಮಾಡಿದ್ದೂ ಇಲ್ಲಿ ನೋಡಿದರೆ 2025ನೇ ಸಾಲಿನ ಈ ವರ್ಷ ಕೇವಲ 6ದಿನ ಮಾತ್ರ ಕೆಲಸ ನೀಡಿ ಕೂಲಿ ಕಾಲಿಕಾರರಿಗೆ ಮೋಸ ಮಾಡುತ್ತಿದ್ದಾರೆ ಫಾರಂ ನಂ 6 ಕೊಟ್ಟು ಎರಡು ತಿಂಗಳ ಆದ ಮೇಲೆ ಒಂದು ವಾರ ಮಾತ್ರ ಕೆಲಸ ಕೊಡುತೀದ್ದಾರೆ ಫಾರಂ 6ಪ್ರತಿ ರಿಸೀವಡ್ ಕೇಳಿದರೆ ನಿಮಗ್ಯಾಕೆ ಬೇಕು ಅಂತ ಕೇಳುತಾರೆ ಹಿಂದೆ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡಿರುವದಿಲ್ಲ ಈ ಕೂಡಲೆ ಹಣ ಪಾವತಿಮಾಡಬೇಕು ಹಾಗೂ ಫೋಟೋ ತೆಗೆಯುವದಕ್ಕೆ ಹಣ ಪಡೆಯುತ್ತೆದ್ದಾರೆ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಫಾರಂ 6ಕೊಟ್ಟು ಒಂದುವಾರದ ಒಳಗೆ ಕೆಲಸ ನೀಡಬೇಕು ಅನೇಕ ಬಾರಿ ಮೇಲಾಧಿಕಾರಿಗಳಿಗೆ ಗಮನ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿಲ್ಲ ಇಂಥ ಜವಾಬ್ದಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವಜೆ ಮಾಡಬೇಕು ಅನೇಕ ಬೇಡಿಕೆಗಳನ್ನು ಕುರಿತು ಪ್ರತಿಭಟನೆ ಮಾಡಲಾಯಿತು ಈ ಸಂಧರ್ಭ ದಲ್ಲಿ ಅಧ್ಯಕ್ಷರು ಗುರು ನಂದೇಶ್ ಕೋಣಿನ್, ಅಶೋಕ್ ಚಂದ್ ಕಾಶೀನಾಥ್ ಬಂಡಿ, ಮಲ್ಲಮ್ಮ ಕೊಡ್ಲಿ, ಕಸ್ತೂರಿ ಬಾಯಿ ,ಅನೇಕರು ಉಪ ಸ್ಥಿತರಿದ್ದರು.
ವರದಿ ರಮೇಶ್ ಕುಡಹಳ್ಳಿ
