ಶ್ರೀ ಲಕ್ಷ್ಮಿ ದೇವಿ ಜಾತ್ರೆ ದೇವಿ ಜಾತ್ರಾ ಮಹೋತ್ಸವದ ಸಂಭ್ರಮ

ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ್ (ಪಿ ಎ ) ಗ್ರಾಮ ಹಾಗೂ ಕಲ್ಲಹಳ್ಳಿ ಗ್ರಾಮದ ಮದ್ಯ ಇರುವ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಪ್ರತಿ ವರ್ಷದಂತೆ ಈ ವರ್ಷವೂ

ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಭರ್ಜರಿಯಾದ ಸಂಭ್ರಮ ನಡೆಯಿತು.

ಭಕ್ತಾದಿಗಳೆಲ್ಲರೂ ಪೂಜೆ ಪುರಸ್ಕಾರ ಮುಗಿಸಿಕೊಂಡು ಅನ್ನಪ್ರಸಾದ ಸ್ವೀಕರಿಸಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆದುಕೊಂಡರು

ಈ ಸಂದರ್ಭದಲ್ಲಿ ರಾಂಪುರ ಗ್ರಾಮದ ಹಿರಿಯರಾದ ಅಮೀರ್ರಂಜಾ ಮುಜಾವರ್ ರವರು ಮಾತನಾಡಿದರು,

ಸುತ್ತಮುತ್ತ ಊರಿನ ಜನರು ಮಹಿಳೆಯರು ಯುವಕರು ಸಾವಿರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ವರದಿ : – ದೌಲಪ್ಪ ಮನಗೂಳಿ