ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿನ್ನೊರ ಗ್ರಾಮದಲ್ಲಿ
ಸತತವಾಗಿ ಸುರಿಯುತ್ತಿರುವ ಮಳೆ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಸರ್ವೇ ಮಾಡಿ ಸೂಕ್ತವಾದ ಪರಿಹಾರ ನೀಡಬೇಕು.
ರೈತರು ಸಾಲ ಮಾಡಿಕೊಂಡು ಬೀಜ, ಗೊಬ್ಬರ, ಸಂಪೂರ್ಣವಾಗಿ ಹಾಳಾಗಿವೆ ಬೆಳೆಗಳು ರೈತರ ಕೈಗೆ ಬರದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯಲ್ಲಿ ಹಾಳಾದ ಬೆಳೆಗಳಿಗೆ ಪ್ರತಿ ಎಕರೆಗೆ 25,000 ಪರಿಹಾರ ನೀಡಬೇಕು.
ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ 40,000 ಪರಿಹಾರ ನೀಡಬೇಕು,
ಅತಿಯಾದ ಮಳೆಯಿಂದಾಗಿ ಮನೆ ಕುಸಿತವಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ಮತ್ತು ಮನೆ ನಿರ್ಮಾಣ ಮಾಡಬೇಕು ,
ಭೋಸಗಾ ಗ್ರಾಮದಲ್ಲಿ ಮನೆ ಕುಸಿತದಿಂದ ಮರಣ ಹೊಂದಿದ್ದ ಲಕ್ಷ್ಮೀಬಾಯಿ ಬಿರಾದಾರ್ ರವರಿಗೆ ಪ್ರಕೃತಿ ವಿಕೋಪದಲ್ಲಿ ಪರಿಹಾರ ನೀಡಬೇಕು,
ಈ ಸಂದರ್ಭದಲ್ಲಿ
*ಲತೀಫ್ ಪಟೇಲ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷರು*
*
ರತ್ನಾಭಾಯಿ ರಾಮಚಂದ್ರ ಹೇರೋರ .
ಅಂಬಣ್ಣ ಚಿಕ್ಕರೇರ ಗ್ರಾಮ ಪಂಚಾಯಿತಿ ಸದಸ್ಯರು ಶಿನ್ನೊರ
ಲತೀಫ್ ಪಟೇಲ್ ಭೋಗ್ನಳ್ಳಿ ರೈತ ಸಂಘದ ಕಾರ್ಯದರ್ಶಿ ಶಿನ್ನೊರ
ಮಹಿಬೂಬ ಪಟೇಲ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು.ಶಿನ್ನೊರ ,
ಶಿವಾನಂದ ವಿಠೇಲ್ ಹೇರೋರ ರೈತ ಸಂಘದ ಅಧ್ಯಕ್ಷರು ಶಿನ್ನೋರ
ಮಾರುತಿ ಹಣಮಂತ ಜಮಾದಾರ,
ಮಹಿಬೂಬ ಇಮಾಮಸಾಬ ನದಾಫ್
ಮಹಾದೇವ ಚಂದ್ರಕಾಂತ ಕಂಬಾರ ಹಾಲು ಗಣ್ಯರು ಉಪಸ್ಥಿತರಿದ್ದರು.
ವರದಿ : ಸೈಫನ್ ಮುಲ್ಲಾ
