ಗೋಡಗೇರಿ : ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, ಮುಂಬರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಶ್ರೀ ಅಪ್ಪಣಗೌಡ ಪಾಟೀಲ ವಿದ್ಯುತ್ ಸಹಕಾರಿ ಪೆನಲ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು ನಾವು ಜನರ ಏಳಿಗೆಗಾಗಿ ಸದಾ ಸಿದ್ದರಿದ್ದೇವೆ ನಮ್ಮ ಜನರಿಗಾಗಿಅಪ್ಪಣಗೌಡ ಪಾಟೀಲ ವಿದ್ಯುತ್ ಸಹಕಾರಿ ಪೆನಲ್ನೀವು ನಿಮ್ಮ್ ಹೋಟುಗಳನ್ನು ನೀಡಿ ನಮ್ಮ ಪೆನೆಲ್ ನವರನ್ನು ಜಯ ಸಾದಿಸುವಲ್ಲಿ ನಿಮ್ಮ ಪಾತ್ರ ಮುಖ್ಯ ಎಂದು ತಿಳಿಸಿದರು ನಾವು ಸದಾ ದುಡಿಯಲ್ಲೂ ಸಿದ್ದ
“ಅಭಿವೃದ್ಧಿ, ಪಾರದರ್ಶಕತೆ ಹಾಗೂ ಸಾಮಾನ್ಯ ಜನರ ಹಿತಕ್ಕಾಗಿ ನಾವು ಒಟ್ಟಾಗಿ ನಿಂತು, ಸಂಘದ ಚುನಾವಣೆಗಳಲ್ಲಿ ಅಪ್ಪಣಗೌಡ ಪಾಟೀಲ ಪೆನಲ್ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು
ಈ ಸಂದರ್ಭದಲ್ಲಿ ಊರಿನ ಗಣ್ಯ ಮಾನ್ಯರು ಗುರು ಹಿರಿಯರು ಕಾಂಗ್ರೆಸ್ ಕಾರ್ಯಕರ್ತರು ಯುವ ಜನರು ಮುಂತಾದವರು ಭಾಗಿಯಾಗಿದ್ದರು.
ವರದಿ : ಸದಾನಂದ ಎಂ
