ಗುಳೇದಗುಡ್ಡ : ಪಕ್ಷಕ್ಕೆ ನಿಷ್ಠಾವಂತರಿಗೆ 35 ವರ್ಷಗಳ ಕಾಲದಿಂದ ದುಡಿಯುತ್ತಾ ಬಿಜಾಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆ ಇದ್ದಾಗ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ,ಎರಡು ಬಾರಿ ಶಾಸಕರಾಗಿ,ಈ ಹಿಂದೆ ಕೃಷ್ಣಾ ಕಾಡಾ ಅಧ್ಯಕ್ಷರಾಗಿ,ಒಂದು ಬಾರಿ ಕಾಂಗ್ರೆಸ್ ರಾಜ್ಯ ವಕ್ತಾರರಾಗಿ,ಹಲವು ರಾಜ್ಯದ ಉಸ್ತುವಾರಿಯನ್ನ ನಿಭಾಯಿಸಿರುವ ಮಾಜಿ ಶಾಸಕರು ಹಾಗೂ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ವರದಿ : ಅಕ್ತಾರ್ ಹುಸೇನ್ ಆಫಗಾನ್ ಗುಳೇದಗುಡ್ಡ