ಕುರುಬ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸರಕಾರದ ಕ್ರಮದ ವಿರುದ್ಧ ತಕರಾರು ಅರ್ಜಿ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಹುಣಸಗಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ಕುರುಬ ಜಾತಿಯನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸುವ ಸರ್ಕಾರದ ಕ್ರಮದ ವಿರುದ್ಧ ತಕರಾರು ಅರ್ಜಿಯನ್ನು ಹುಣಸಗಿ ತಹಶೀಲ್ದಾರರ ಮುಖಾಂತರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿಯನ್ನು ನೀಡಲಾಯಿತು,

ಇದೇ ಸಂದರ್ಭದಲ್ಲಿ
ಹುಣಸಗಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷರು ಬಸನಗೌಡ ಎನ್ ಮಾಲಿ ಪಾಟೀಲ್ ಹಾಗೂ ಮಹರ್ಷಿ ವಾಲ್ಮೀಕಿ ನಾಯಕರು ಮತ್ತು ಮುಖಂಡರು ಇದ್ದರೂ.

ವರದಿ : ಸಿಎಂ ಮಕಾನದಾರ

error: Content is protected !!