ದೇವದುರ್ಗ ನಮ್ಮ ಕರ್ನಾಟಕ ಸೇನೆ ನೂತನ ತಾಲೂಕಾಧ್ಯಕ್ಷರಾಗಿ ಮಾರುತಿ ನಾಯಕ ನೇಮಕ

ದೇವದುರ್ಗ ಪ್ರವಾಸಿ ಮಂದಿರದಲ್ಲಿ ಇಂದು ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ ಅವರು ದೇವದುರ್ಗ ತಾಲೂಕ ಅಧ್ಯಕ್ಷ ಮಾರುತಿ ನಾಯಕ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಇಂದಿನಿಂದ ಸಂಘಟನೆಯ ಪದಾಧಿಕಾರಿಗಳ ಒಳಗೊಂಡು ಸಂಘಟನೆ ಚುರುಕುಗೊಳಿಸಿ ಬೆಳೆಸಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಚಿದಾನಂದ ಕೋತಿಗುಡ್ಡ ನಗರ ಘಟಕ ಅಧ್ಯಕ್ಷರಾದ ಶರಣ್ ನಾಯಕ ಹಾಗೂ ಸಿರವಾರ ತಾಲೂಕ ಅಧ್ಯಕ್ಷರಾದ ನಾಗರಾಜ್ ನಾಯಕ ಆಟೋ ಚಾಲಕ ಸಂಘಟನೆಯ ಅಧ್ಯಕ್ಷರಾದ ಎಂಕಪ್ಪ ದೊರೆ ಬೈರೇಗೌಡ ಗೌರಮ್ಪೇಟೆ ಪೀರ್ ಮೊಹಮ್ಮದ್ ಗೌರಮ್ಪೇಟೆ ಅನಿಲ್ ದರ್ಬಾರ್ ಓಣಿ ಅಂಜು ನಾಯಕ ಮಾನಸಯ್ಯ ನೀಲವಂಜಿ ಅನೇಕ ಪದಾಧಿಕಾರಿಗಳು ಇದ್ದರು.

error: Content is protected !!