ಕೆಡಿಪಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಪಿಂಟು ಕಾಂಬಳೆ ರವರಿಗೆ ಬುಧವಾರದಂದು ಪ್ರತಾಪೂರ ಗ್ರಾಮದಲ್ಲಿ ಗ್ರಾಮಸ್ಥರ ವತಿಯಿಂದ ಹಾಗೂ ಗ್ರಾಮ ಪಂಚಾಯತ ವತಿಯಿಂದ ಸನ್ಮಾನ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಆರ್.ಮೇತ್ರೆ, ಬೌದ್ಧ ಚಾರ್ಯ ರವೀಂದ್ರ ಗುರೂಜಿ, ಗ್ರಾಮ ಪಂಚಾಯತ ಸದಸ್ಯರಾದ ಖುರ್ಷಿದ್ ಅಹ್ಮದ್, ಬಾಲಾಜಿ ಕಾಂಬಳೆ, ಸಂತೋಷ ಬಿರಾದಾರ, ವಿದ್ಯಾಸಾಗರ ಉಡ್ಚನ್, ಇಸ್ಮಾಯಿಲ್ ಬಡಾಯಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗೇಶ ಕಾಂಬಳೆ, ಮಾಜಿ ಗ್ರಾಮ ಪಂಚಾಯತ ಸದಸ್ಯ ಗೌಸೋದ್ದಿನ್, ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯ ಗೌರವಾಧ್ಯಕ್ಷ ಮನೋಹರ ಕಾಂಬಳೆ, ಅಧ್ಯಕ್ಷ ಶೇಷೆರಾವ ಗಾಯಕವಾಡ, ಉಪಾಧ್ಯಕ್ಷ ಬಾಬುರಾವ ಕಾಂಬಳೆ, ಕಾರ್ಯದರ್ಶಿ ಬಾವುರಾವ ಕಾಂಬಳೆ, ಸದಸ್ಯರಾದ ರಮೇಶ ಕಾಂಬಳೆ, ಪ್ರಲ್ಹಾದ ಕಾಂಬಳೆ, ರವಿ ಕಾಂಬಳೆ, ಭಾಗ್ಯವಾನ ಗಾಯಕವಾಡ, ವಾಮನ ಗಾಯಕವಾಡ ಸೇರಿದಂತೆ ಪ್ರಮುಖರಾದ ವಿಲಾಸ ಗಾಯಕವಾಡ, ಧನರಾಜ ಚೂನೆ, ಗೋವಿಂದ ಕಾಂಬಳೆ, ಗೌತಮ ಖರ್ಗೆ, ಸಂದೇಶ ಕಾಂಬಳೆ, ವಿಶಾಲ ಕಾಂಬಳೆ, ಸಿದ್ಧಾರ್ಥ ಗಾಯಕವಾಡ, ಪ್ರಭಾವತಿ, ವಂದನಾಬಾಯಿ, ಅನುಸಯಾ ಕಾಂಬಳೆ, ಅಹುಬಾಯಿ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಆದಿತ್ಯ ಗಜರೆ

error: Content is protected !!