ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಹಿನ್ನಲೆ, ಇಂದು ಮತ್ತು ನಾಳೆ- KSDL ಸೋಪ್ ಮೇಳ

ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ಸೇರಿದಂತೆ KSDL ನ ವಿವಿಧ ಉತ್ಪನ್ನಗಳ ಸೋಪ್ ಮೇಳ ವಿಜಯಪುರದ ಅಂಬೇಡ್ಕರ್ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.

ಗ್ರಾಹಕರು ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಗಳೊಂದಿಗೆ ಖರೀದಿ ಮಾಡುವ ಉತ್ತಮ ಅವಕಾಶವಿದೆ.

ವಿಜಯಪುರದ ಜನತೆ ಈ ಮೇಳದ ಸದುಪಯೋಗ ಪಡೆದು, ನಮ್ಮ ರಾಜ್ಯದ ಹೆಮ್ಮೆ ಉಳಿಸುವ ಉತ್ಪನ್ನಗಳಿಗೆ ಬೆಂಬಲ ನೀಡಿರಿ!

ವರದಿ : ಅಜೀಜ ಪಠಾಣ.

error: Content is protected !!