ಘಟಪ್ರಭಾ : ಪುರಸಭೆ ಕಾರ್ಯಾಲಯದಲ್ಲಿ 77ನೇಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪುರಸಭೆಯ ಕಾರ್ಯಾಲಯದ ಮುಂದೆ ಶ್ರೀಮತಿ ಲಕ್ಷ್ಮಿ ಎಂ ತುಕ್ಕಾನಟ್ಟಿ ಧ್ವಜಾರೋಹನ ನೆರವೇರಿಸಿ ಕೊಟ್ಟರು, ಪುರಸಭೆ ಕಚೇರಿ ಮುಂದೆ ಛಲವಾದಿ ಸರ್ ಧ್ವಜಾ ರೋಹನ ನೆರವೇರಿಸಿ ಕೊಟ್ಟರು, ಕಾಯಿಪಲ್ಲೆ ಮಾರುಕಟ್ಟೆಯ ಲ್ಲಿ ಈರಣ್ಣ ಕಲಕುಟಗಿ ಧ್ವಜಾರೋಹಣ ನೆರವೇರಿಸಿ ಕೊಟ್ಟರು, ಗಾಂಧಿ ಚೌಕದಲ್ಲಿ ಬಾಳು ಮಹಾರಾಜ್ ಭೋಸಲೆ ಧ್ವಜಾರೋಹಣ ನೆರವೇರಿಸಿ ಕೊಟ್ಟರು, ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಹುಕ್ಕೇರಿ ಇವರು ಧ್ವಜಾರೋಹಣ ನೆರವೇರಿಸಿ ಕೊಟ್ಟರು, ಮಧುಕರ್ ದೇಶಪಾಂಡೆ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಕೋಳಿ ಇವರು ಧ್ವಜಾರೋಹನ ನೆರವೇರಿಸಿ ಕೊಟ್ಟರು, ದುಪಧಾಳ ಪುರಸಭೆ ಕಾರ್ಯಾಲಯದಲ್ಲಿ ಶ್ರೀಮತಿ ಎಂ ಎಸ್ ಪಾಟೀಲ್ ಧ್ವಜಾರೋಹಣ ನೆರವೇರಿಸಿ ಕೊಟ್ಟರು, ಈ ಸಂದರ್ಭದಲ್ಲಿ . ಹಿರಿಯರಾದ ಡಿ ಎಮ್ ದಳವಾಯಿ, ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಮಲ್ಲಿಕಾರ್ಜುನ್ ತುಕ್ಕಾನಟ್ಟಿ, ಪ್ರವೀಣ್ ಮಟಗಾರ್, ಸಲೀಂ ಕಬ್ಬೂರ್ ,ಸುನಿಲ್ ನಾಯಕ್, ಸುರೇಶ ಪೂಜೇರಿ,ಶೇಖರ್ ಕುಲಗೋಡೆ, ನಾಗರಾಜ್ ಚಚಡಿ, ಲಕ್ಷ್ಮಣ್ ಮೇತ್ರಿ, ಕನ್ನಡ ಸೇನೆ ತಾಲೂಕ ಅಧ್ಯಕ್ಷರು ಅಪ್ಪಾಸಾಬ್ ಮುಲ್ಲಾ, ಕಾಡಪ್ಪ ಕರೋಶಿ, ಸುಧೀರ್ ಜೊಡಟ್ಟಿ ,ಸುರೇಶ್ ಪಾಟೀಲ್, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಮಹಾಜನ್, ಕೃಷ್ಣಾ ಗಂಡವ್ವಗೋಳ,ರಮೇಶ್ ಗಂಡವ್ವಗೋಳ, ಆನಂದ್ ಬಣ್ಣನವರ್, ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಶಾಲಾ ಶಿಕ್ಷಕರು ಪೊಲೀಸ್ ಇಲಾಖೆಯವರು ಶಾಲಾ ಮಕ್ಕಳು ಮತ್ತು ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
